ರಾಜಕೀಯದ ನಡುವೆ ಶಿವಮೊಗ್ಗದಲ್ಲಿ ಶಿವಣ್ಣನ ದೊಡ್ಡ ಮಾತು! ಏನದು?
Shivamogga Mar 28, 2024 ಶಿವಮೊಗ್ಗ ಲೋಕಸಭಾ ಚುನಾವಣಾ ಅಖಾಡ ರಂಗೇರುತ್ತಿದೆ. ಪೂರಕವಾಗಿ ನಾಯಕರು ತಮ್ಮ ಪ್ರಚಾರವನ್ನು ಮುಂದುವರಿಸಿದ್ದಾರೆ. ಇತ್ತ ನಟ ಶಿವರಾಜ್ ಕುಮಾರ್ ನಿನ್ನೆದಿನ ಹಾರ್ನಹಳ್ಳಿಯಲ್ಲಿ ಪ್ರಚಾರ ಕೈಗೊಂಡಿದ್ದರು. ಈ ವೇಳೇ ಮಾತನಾಡಿದ ಅವರು, ಶಿವರಾಜ್ ಕುಮಾರ್ ಆಗಿ ನಾನು ಚುನಾವಣೆಗೆ ಸ್ಪರ್ಧಿಸಿ ಗೆಲ್ಲುತ್ತೇನೆ ಎನ್ನುವುದು ಅದು ನನ್ನ ಭ್ರಮೆ. ನಾನು ಭ್ರಮೆಯಲ್ಲಿ ಬದುಕುವವನಲ್ಲ. ವಾಸ್ತವದಲ್ಲಿ ಬದುಕುವವನು.. ಗೀತಾರವರ ರಕ್ತದಲ್ಲಿಯೇ ರಾಜಕೀಯವಿದೆ ಹಾರನಹಳ್ಳಿ ಗ್ರಾಮ ಪೈಲ್ವಾನರಿಗೆ ಪ್ರಖ್ಯಾತಿ ಇಲ್ಲಿ ಪ್ರತಿಯೋಬ್ಬರು ಪೈಲ್ವಾನುಗಳ ರೀತಿ ಇದ್ದೀರಿ. ಇಲ್ಲಿಂದ … Read more