SHIVAMOGGA NEWS TODAY
ನೇಣಿಗೆ ಶರಣಾದ ಪತ್ನಿ, ಸೊರಬ ಬಿಜೆಪಿ ಮುಖಂಡ, ಪುರಸಭೆ ಮಾಜಿ ಅಧ್ಯಕ್ಷ ಅರೆಸ್ಟ್! ಎಸ್ಪಿ ನಿಖಿಲ್ ಬಿ ನೀಡಿದ್ರು ಸ್ಟೇಟ್ಮೆಂಟ್
ಸೊರಬ ಪಟ್ಟಣದ ಕಾನುಕೇರಿ ಬಡಾವಣೆಯಲ್ಲಿ ಬಿಜೆಪಿ ಮುಖಂಡ ಹಾಗೂ ಪುರಸಭೆಯ ಮಾಜಿ ಅಧ್ಯಕ್ಷನ ಪತ್ನಿಯೊಬ್ಬರು ನೇಣಿಗೆ ಶರಣಾಗಿದ್ದಾರೆ. ಕಳೆದ ಭಾನುವಾರ ನಡೆದಿರುವ ಘಟನೆ ಬಗ್ಗೆ ಇದೀಗ ಮಾಹಿತಿ ... ಕ್ಲಿಕ್ ಮಾಡಿ