Shivamogga today news | ಸಾಗರ ಕೋಳಿಪಡೆ, ಶಿವಮೊಗ್ಗ ಒಸಿ, ಇಸ್ಪೀಟು ರೇಡ್ | ಆಯನೂರುನಲ್ಲಿ ಅಪಘಾತ | ದೊಡ್ಡಪೇಟೆಯಲ್ಲಿ ಕಳ್ಳತನ
Shivamogga Feb 14, 2024 | ಶಿವಮೊಗ್ಗ ಜಿಲ್ಲೆಯ ವಿವಿದೆಡೆ ಪೊಲೀಸರು ದಾಳಿ ನಡೆಸಿ ಕೋಳಿಪಡೆ , ಓಸಿ ಹಾಗೂ ಜೂಜಾಟವನ್ನ ಬಂದ್ ಮಾಡಿಸಿದ್ದಾರೆ. ಅಲ್ಲದೆ ಈ ಸಂಬಂಧ ಕೇಸ್ ಸಹ ದಾಖಲಿಸಿದ್ದಾರೆ. ಸಾಗರದಲ್ಲಿ ಕೋಳಿಪಡೆ 1) Sagar Rural PS Cr NO:0029/2024 KARNATAKA POLICE ACT, 1963 (U/s-87) ಸಾಗರ ತಾಲ್ಲೂಕು ಚಿಕ್ಕಮತ್ತೂರು ಗ್ರಾಮದ ಸರ್ಕಾರಿ ಅರಣ್ಯ ಪ್ರದೇಶದೊಳಗಿನ 6-7 ಜನರು ಕಾನೂನು ಬಾಹಿರವಾಗಿ ಕೋಳಿ ಪಡೆ ಜೂಜಾಟ ನಡೆಸುತ್ತಿರುವ ಮಾಹಿತಿಯನ್ನ ಆದರಿಸಿ ಸಾಗರ … Read more