ಶಿವಮೊಗ್ಗದಲ್ಲಿ ಶಾರೀಖ್ ವಿಚಾರಣೆ! ಟ್ರಯಲ್ ಬ್ಲಾಸ್ಟ್ ಮತ್ತು ಕುಕ್ಕರ್ ಬ್ಲಾಸ್ಟ್ ನ ಎನ್ಐಎ ತನಿಖೆಯ ಈ ನಾಲ್ಕು ಸ್ಟೋರಿ ಓದಲೇ ಬೇಕು!
MALENADUTODAY.COM |SHIVAMOGGA| #KANNADANEWSWEB ಶಿವಮೊಗ್ಗಕ್ಕೆ ಮತ್ತೆ ಎನ್ಐಎ ಅಧಿಕಾರಿಗಳು ಬಂದಿದ್ದಾರೆ, ಬೆಂಗಳೂರಿನಲ್ಲಿಯೇ ಶಂಕಿತ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವ ಆರೋಪಿಗಳ ವಿಚಾರಣೆ ನಡೆಸ್ತಿರುವ ಎನ್ಐಎ ಅಧಿಕಾರಿಗಳು, ಗುರುಪುರದ ಸಮೀಪದ ಕೆಮ್ಮಣ್ಣುಗುಂಡಿ ಪ್ರದೇಶದಲ್ಲಿ ನಡೆಸಿದ ಟ್ರಯಲ್ ಬ್ಲಾಸ್ಟ್ ಹಾಗೂ ರಾಷ್ಟ್ರಧ್ವಜ ಸುಟ್ಟಿರುವ ಪ್ರಕರಣ ಮತ್ತು ಮಂಗಳೂರಿನಲ್ಲಿ ನಡೆದ ಕುಕ್ಕರ್ ಬ್ಲಾಸ್ಟ್ ಕೇಸ್ನ ನಡುವೆ ಇರಬಹುದಾದ ಲಿಂಕ್ಗಳನ್ನು ಸಹ ಹುಡುಕುತ್ತಿದ್ಧಾರೆ. ಕಾರಣ ಶಾರೀಖ್ READ | ಶಿವಮೊಗ್ಗ ಬಸ್ಸ್ಟ್ಯಾಂಡ್ನಲ್ಲಿ ಶಾರೀಖ್! ಶಂಕಿತ ಆರೋಪಿಗಳನ್ನು ಇಲ್ಲಿ ಕರೆತಂದು ವಿಚಾರಿಸುತ್ತಿರುವುದೇಕೆ? ಇಲ್ಲಿದೆ ವರದಿ ಹೌದು. ತೀರ್ಥಹಳ್ಳಿ ಮೂಲದ … Read more