ಕೆ.ಎಸ್.ಈಶ್ವರಪ್ಪರನ್ನ ಪೊಲೀಸರು ವಶಕ್ಕೆ ತಗೊಂಡ್ರಾ? ಎಸ್ಪಿ ಕಚೇರಿ ಮೆಟ್ಟಿಲಲ್ಲಿ ಶಾಸಕರ ಧಿಕ್ಕಾರ ಕೂಗಿದ್ದೇಕೆ? ನಡೆದಿದ್ದೇನು? ಫೋಟೋ ಸ್ಟೋರಿ
SHIVAMOGGA | Jan 4, 2024 | ಹುಬ್ಬಳ್ಳಿಯ ಕರಸೇವಕನ ಬಂಧನ ಖಂಡಿಸಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಇಂದು ಖಾಸಗಿ ಬಸ್‌ಸ್ಟ್ಯಾಂಡ್ ಬಳಿ ಪ್ರತಿಭಟನೆ ನಡೆಸಿದರು. ಬಸ್ ನಿಲ್ದಾಣದಿಂದ ಶಿವಮೊಗ್ಗ ಎಸ್ಪಿ ಕಚೇರಿಗೆ ಬಂದ ಸಂದರ್ಭದಲ್ಲಿ ಕೆ.ಎಸ್.ಈಶ್ವರಪ್ಪ ಹಾಗೂ ಬಿಜೆಪಿ ಕಾರ್ಯಕರ್ತರನ್ನ ಎಸ್ಪಿ ಕಚೇರಿ ಒಳಗೆ ಬರದಂತೆ ಪೊಲೀಸರು ತಡೆದಿರುವುದು ಈ ವೇಳೆ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಅಲ್ಲದೆ ನಾವು ಕರ ಸೇವಕರು, ನಮ್ಮನ್ನು ಬಂಧಿಸಿ ಎಂದು ಆಗ್ರಹಿಸಿದ್ರು. … Read more