BREAKING | ಸಾಗರ ಪೊಲೀಸರ ಭರ್ಜರಿ ಕಾರ್ಯಾಚರಣೆ! ಮಂಗಳೂರಿನ ಸೃಜನ್ ಶೆಟ್ಟಿ ಸೇರಿ ಮೂವರ ಬಂಧನ !
MALENADUTODAY.COM |SHIVAMOGGA| #KANNADANEWSWEB ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಟೌನ್ ಪೊಲೀಸರು ನಿನ್ನೆ ಭರ್ಜರಿ ಕಾರ್ಯಾಚರಣೆಯೊಂದನ್ನ ನಡೆಸಿದ್ದಾರೆ. ನಿನ್ನೆ ಬೆಳಗಿನ ಜಾವ ಮಂಗಳೂರಿನಿಂದ, ವ್ಯಕ್ತಿಯೊಬ್ಬ ಸಾಗರದ ಅಣಲೆಕೊಪ್ಪಕ್ಕೆ ಮಾದಕವಸ್ತುಗಳನ್ನ ಸಾಗಾಟ ಮಾಡಿದ್ದ ಎಂಬ ಮಾಹಿತಿಯೊಂದು ಸಾಗರ ಟೌನ್ ಪೊಲೀಸರಿಗೆ ಸಿಕ್ಕಿದೆ. ಈ ಮಾಹಿತಿ ಆಧರಿಸಿ, ಪೊಲೀಸರು ಅಣಲೇಕೊಪ್ಪದ ಶುಂಠಿ ಕಣವೊಂದಕ್ಕೆ ತೆರಳಿದ್ದಾರೆ. ಅನುಮಾನಸ್ಪದವಾಗಿ ಅಲ್ಲಿದ್ದ ಶಿಫ್ಟ್ ಡಿಸೈರ್ ಕಾರಿನ ಮೇಲೆ ದಾಳಿ ನಡೆಸಿದ್ದಾರೆ. ಅಲ್ಲದೆ, ಅಲ್ಲಿದ್ದ ಮೂವರನ್ನ ಬಂಧಿಸಿ, ಮಾದಕವಸ್ತಗಳನ್ನ ಸೀಜ್ ಮಾಡಿದ್ದಾರೆ. READ | ಕಾರ್ಕಳದಿಂದ ಸಾಗರಕ್ಕೆ … Read more