ತೀರ್ಥಹಳ್ಳಿಯಲ್ಲಿ NIA ರೇಡ್‌ ! ಶಿವಮೊಗ್ಗ ಪೊಲೀಸರು ರಾಮೇಶ್ವರಂ ಕಫೆ ಸ್ಫೋಟದ ಆರೋಪಿಯ ಗುರುತು ಹಿಡಿದಿದ್ದು ಹೇಗೆ ಗೊತ್ತಾ? JP Exclusive

Shivamogga  Mar 26, 2024  NIA raid in Thirthahalli, Shivamogga police , Rameswaram cafe blast ಬೆಂಗಳೂರಿನಲ್ಲಿ ನಡೆದಿರುವ ರಾಮೇಶ್ವರಂ ಕಫೆ ಸ್ಫೋಟ ಪ್ರಕರಣ ಸಂಬಂಧ ಎನ್‌ಐಎ ಅಧಿಕಾರಿಗಳು ಶಂಕಿತನ ಗುರುತು ಪತ್ತೆ ಹಚ್ಚಿದ್ದರು. ಇದರ ಹಿನ್ನೆಲೆಯಲ್ಲಿ ಇವತ್ತು ಎನ್‌ಐಎ ಅಧಿಕಾರಿಗಳು ತೀರ್ಥಹಳ್ಳಿಯಲ್ಲಿ ಎನ್‌ಐಎ ಅಧಿಕಾರಿಗಳು ರೇಡ್‌ ನಡೆಸಿದ್ದಾರೆ.  ಶಿವಮೊಗ್ಗ ಪೊಲೀಸರಿಂದಲೇ ಆರೋಪಿಯ ಗುರುತು ಖಾತರಿ ಈ ನಿಟ್ಟಿನಲ್ಲಿ ಶಿವಮೊಗ್ಗ ಪೊಲೀಸರು ಮಹತ್ವದ ಕ್ಲೂ ಬಿಟ್ಟುಕೊಟ್ಟಿದ್ದರು. ಶಿವಮೊಗ್ಗ ಜಿಲ್ಲೆ ಪೊಲೀಸರು ಇತ್ತೀಚೆಗೆ ಗಾಂಜಾ ಕೇಸ್‌ನಲ್ಲಿ … Read more

ಮನೆ ಹತ್ತಿರ ಡ್ರಾಪ್‌ ಕೊಡ್ತೀನಿ ಅಂತಾ ಬಾಲಕನ ಕಿಡ್ನ್ಯಾಪ್!‌ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹಲ್ಲೆ! ಫೋಷಕರೇ ಹುಷಾರ್!

ಮನೆ ಹತ್ತಿರ ಡ್ರಾಪ್‌ ಕೊಡ್ತೀನಿ ಅಂತಾ ಬಾಲಕನ ಕಿಡ್ನ್ಯಾಪ್!‌ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹಲ್ಲೆ!  ಫೋಷಕರೇ ಹುಷಾರ್!

shivamogga Mar 22, 2024 ಶಿವಮೊಗ್ಗ ನಗರದಲ್ಲಿ ಆತಂಕಕಾರಿ ಘಟನೆಯೊಂದು ನಡೆದಿದೆ. ಅಪ್ರಾಪ್ತ ಬಾಲಕನೊಬ್ಬನನ್ನ ಆತನಿದ್ದ ಏರಿಯಾಕ್ಕೆ ಹೋಗುತ್ತೇನೆ ಎಂದು ಸ್ಕೂಟರ್‌ನಲ್ಲಿ ಕೂರಿಸಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಆತನ ಬಳಿ ದುರ್ವರ್ತನೆ ತೋರಿದ ಸಂಬಂಶ ಮೂರು ಐಪಿಸಿ ಸೆಕ್ಷನ್‌ ಅಡಿಯಲ್ಲಿ ಶಿವಮೊಗ್ಗ  ಜಿಲ್ಲೆಯ ಸ್ಟೇಷನ್‌ ಒಂದರಲ್ಲಿ ಎಫ್‌ಐಆರ್‌ ದಾಖಲಾಗಿದೆ. (ಅಪ್ರಾಪ್ತನಿಗೆ ಸಂಬಂಧಿಸಿದ ವೈಯಕ್ತಿಕ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗಿದೆ) ನಡೆದಿದ್ದೇನು?  ಸದ್ಯ ಪ್ರಕರಣವನ್ನು ಶಿವಮೊಗ್ಗ ಪೊಲೀಸರು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿದೆ. ಅಪ್ತಾಪ್ತನಿಂದ ವಿಷಯ ತಿಳಿದು ಆತನ ಕುಟುಂಬಸ್ಥರು ನೀಡಿದ … Read more

Shivamogga police | ಶಿವಮೊಗ್ಗ ಪೊಲೀಸ್ ಇಲಾಖೆಯ ಖಡಕ್ ಕಾರ್ಯಾಚರಣೆ ! ನಾಲ್ಕು ದಿನಗಳಲ್ಲಿ 109 ಕೇಸ್

Shivamogga Feb 24, 2024 Shivamogga police   ಶಿವಮೊಗ್ಗ ಪೊಲೀಸರು ಪೂಟ್ ಪೆಟ್ರೋಲಿಂಗ್ ಮುಂದುವರಿಸಿದ್ದಾರೆ. ನಾಲ್ಕು ದಿನಗಳಲ್ಲಿ ಬರೋಬ್ಬರಿ 109 ಕೇಸ್ ದಾಖಲಿಸಿದ್ದಾರೆ. ಅದರ ವಿವರ ಇಲ್ಲಿದೆ  ದಿನಾಂಕಃ 18-02-2024  ರಂದು ಸಂಜೆ ಶಿವಮೊಗ್ಗ ಎ ಉಪ ವಿಭಾಗ ವ್ಯಾಪ್ತಿಯ ಓಲ್ಡ್ ಮಂಡ್ಲಿ, ನ್ಯೂ ಮಂಡ್ಲಿ, ಕುರುಬರ ಪಾಳ್ಯ, ಬಾಪೂಜಿ ನಗರ, ಟ್ಯಾಂಕ್ ಮೊಹಲ್ಲಾ, ಶಿವಮೊಗ್ಗ ಬಿ ಉಪ ವಿಭಾಗ ವ್ಯಾಪ್ತಿಯ ಬಸವನ ಗುಡಿ, ಜಯನಗರ, ಎಎ ಕಾಲೋನಿ, ವಿಕಾಸ ಶಾಲೆ ಹತ್ತಿರ, ರಾಗಿಗುಡ್ಡ, ಆಯನೂರು, … Read more

ಒಂದು ವರ್ಷದೊಳಗೆ ಈಡಿಗ ಭವನ ಪೂರ್ಣಗೊಳಿಸಿ, ಇಲ್ಲವಾದಲ್ಲಿ ಬಹಿರಂಗ ಕ್ಷಮೆ ಕೇಳಿ- ಕೆ.ಅಜ್ಜಪ್ಪ

ಒಂದು ವರ್ಷದೊಳಗೆ ಈಡಿಗ ಭವನ ಪೂರ್ಣಗೊಳಿಸಿ, ಇಲ್ಲವಾದಲ್ಲಿ ಬಹಿರಂಗ ಕ್ಷಮೆ ಕೇಳಿ- ಕೆ.ಅಜ್ಜಪ್ಪ  ಶಿವಮೊಗ್ಗದ ಪತ್ರಿಕಾ ಭವನದಲ್ಲಿ ಇಂದು ಆರ್ಯ ಈಡಿಗ ಸಂಘದ ಮುಖಂಡರು ಸುದ್ದಿಘೋಷ್ಟಿ ಯಲ್ಲಿ ಪರೋಕ್ಷವಾಗಿ ಸಚಿವ ಮಧು ಬಂಗಾರಪ್ಪ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಸಮಾಜದ  ಅಧ್ಯಕ್ಷ k ಅಜ್ಜಪ್ಪ ಕುಮಾರ್ ಬಂಗಾರಪ್ಪನವರು ನಮ್ಮ ತಾಲೂಕಿನಲ್ಲಿ ಈಡಿಗರ ಭವನ ನಿರ್ಮಿಸಲು 2 ಕೋಟಿ ನೀಡಿದ್ದರು. ಅದರಲ್ಲಿ 1.5 ಕೋಟಿ ರೂ ಗಳು ಮಾತ್ರ ಬಿಡುಗಡೆಯಾಗಿದೆ. ಇನ್ನು ಉಳಿದ 50 ಲಕ್ಷ ರೂ … Read more

ಗಲ್ಲಿಗಳಲ್ಲಿ ರೌಂಡ್ಸ್! ಅಂಗಡಿಗಳಲ್ಲಿ ಎನ್​ಕ್ವೈರಿ! ಬೀದಿಗಿಳಿದ ಲಾಠಿ & ಪೊಲೀಸ್ ! ನಿನ್ನೆ ಒಂದೇ ದಿನ 19 ಕೇಸ್​

Shivamogga | Feb 8, 2024 | ಶಿವಮೊಗ್ಗ ಪೊಲೀಸರು ಫೂಟ್​​ ಪೆಟ್ರೋಲಿಂಗ್​ ಮುಂದುವರಿಸಿದ್ದಾರೆ. ಈ ಸಂಬಂಧ ನಿನ್ನೆ ಅಂದರೆ,    ದಿನಾಂಕಃ 07-02-2024  ರಂದು ಸಂಜೆ ಶಿವಮೊಗ್ಗ ಎ ಉಪ ವಿಭಾಗ ವ್ಯಾಪ್ತಿಯ ಎಂಕೆಕೆ ರಸ್ತೆ, ಬರ್ಮಪ್ಪ ನಗರ, ಮೆಹಬೂಬ್ ಗಲ್ಲಿ, ಟಿಪ್ಪು ನಗರ, ಶಿವಮೊಗ್ಗ ಬಿ ಉಪ ವಿಭಾಗ ವ್ಯಾಪ್ತಿಯ ಎಎ ಕಾಲೋನಿ, ಬೊಮ್ಮನಕಟ್ಟೆ, ಪುರ್ಲೆ, ಆಯನೂರು ಪೂಟ್ ಪೆಟ್ರೋಲಿಂಗ್  (Foot Patrolling)  ನಡೆಸಿದ್ದಾರೆ  ಅತ್ತ ಭದ್ರಾವತಿ ಉಪ ವಿಭಾಗ ವ್ಯಾಪ್ತಿಯ ಕೂಲಿ ಬ್ಲಾಕ್ … Read more

ಜನನ ಮರಣ ಪ್ರಮಾಣ ಪತ್ರಕ್ಕೂ ಲಂಚ… ಲಂಚ ಕೊಟ್ಟು ವಿಡಿಯೋ ಮಾಡಿಕೊಂಡ ವ್ಯಕ್ತಿ ದಾಖಲೆ ಸಮೇತ ಲೋಕಾಯುಕ್ತ ಪೊಲೀಸರಿಗೆ ದೂರು

ಶಿವಮೊಗ್ಗ ಮಹಾನಗರ ಪಾಲಿಕೆ ಅಧಿಕಾರಿ ಸಿಬ್ಬಂದಿಗಳಿಗೆ ಧಿಡೀರ್ ಲೋಕಾಯುಕ್ತ ದಾಳಿ ಬೆವರು ಇಳಿಸಿದೆ. ಪಾಲಿಕೆಯ ಜನನ ಮರಣ ನೊಂದಣಾಧಿಕಾರಿ ಕಛೇರಿಯಲ್ಲಿ ಎಪ್.ಡಿ.ಎ ಆಗಿರುವ ನಾಗರಾಜ್ ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದಾರೆ.ಗಿರೀಶ್ ಎಂಬುವರು ತಮ್ಮ ಹೆಂಡತಿ ಸಹೋದರನ ಮಕ್ಕಳ ಹೆಸರಿನ ಇನಿಷಿಯಲ್ ನಲ್ಲಿ ಬದಲಾವಣೆ ಮಾಡಿಸಬೇಕಾಗಿರುತ್ತದೆ. ಹೀಗಾಗಿ ಜನವರಿ ಎರಡರಂದು ಜನನ ಮರಣ ಪ್ರಮಾಣ ನೊಂದಣಾಧಿಕಾರಿ ಕಛೇರಿಗೆ ಆಗಮಿಸಿದ್ದಾರೆ.ಕಛೇರಿಗೆ ಆಗಮಿಸಿ ಜನನ ಪ್ರಮಾಣ ಪತ್ರಕ್ಕಾಗಿ ನಾಗರಾಜ್ ಎಂಬುವರಿಗೆ ಒಂದು ಸಾವಿರ ಹಣವನ್ನು ನೀಡಿರುತ್ತಾರೆ. ಹಣ ಕೊಡುವುದನ್ನು ಗಿರೀಶ್ ವಿಡಿಯೋ ಮಾಡಿಕೊಂಡಿರುತ್ತಾರೆ. … Read more

ಶಿವಮೊಗ್ಗ ಪೊಲೀಸರಿಂದ ಬುಲ್ಡೋಜರ್ ಅಸ್ತ್ರ ಪ್ರಯೋಗ! ವಿಶೇಷವೇನು ಗೊತ್ತಾ?

Shivamogga | Feb 2, 2024 | ಶಿವಮೊಗ್ಗ  ನಗರದಲ್ಲಿ ನಿನ್ನೆ ಶಿವಮೊಗ್ಗ ಪೊಲೀಸರು ಬುಲ್ಡೋಜರ್ ತರಿಸಿದ್ರು. ಅಲ್ಲದೆ ಶಿವಮೊಗ್ಗ ಸಿಟಿಯ ಹೃದಯಭಾಗದಲ್ಲಿ ರಾಶಿಗಟ್ಲೇ ಹಾಫ್ ಹೆಲ್ಮೆಟ್ ಸುರಿದು ಅದರ ಮೇಲೆ ಬುಲ್ಡೋಜರ್ ಹತ್ತಿಸಿದ್ರು.ಇಲ್ಲಿವರೆಗೂ ವಶಪಡಿಸಿಕೊಂಡಿದ್ದ ಹಾಫ್ ಹೆಲ್ಲೆಟ್‌ಗಳು ಹಾಗೂ ಕರ್ಕಶ ಶಬ್ದ ಮಾಡುವ ಸೈಲೆನ್ಸರ್‌ಗಳನ್ನು ನಿನ್ನೆ ಗುರುವಾರ ಸಂಜೆ ಸಂಚಾರ ಠಾಣೆ ಪೊಲೀಸರು ಗೋಪಿ ಸರ್ಕಲ್‌ನಲ್ಲಿ ರೋಡ್ ರೋಲರ್ ಹತ್ತಿಸಿ, ನಾಶಪಡಿಸಿದರು. ಇದು ಸಹ ಜನಜಾಗೃತಿಯ ಒಂದು ಭಾಗ ಎಂದು ಪೊಲೀಸ್ ಇಲಾಖೆ ಹೇಳಿದೆ.  ಸುಮಾರು … Read more

ಎರಡನೇ ಹೆಂಡ್ತಿ ಬಿಟ್ಟು ಮೂರನೆಯವಳಿಗಾಗಿ ಹೊಡೆದಾಟ! ಬ್ಯೂಟಿ ಪಾರ್ಲರ್​ನಲ್ಲಿ ನಡೀತು ಫೈಟ್

SHIVAMOGGA  |  Jan 27, 2024  |  shivamogga police  ಸಲ್ಲದ ಸಂಘ ಅಭಿಮಾನ ಭಂಗ ಎನ್ನುವ ಹಾಗಿನ ಪ್ರಕರಣವೊಂದು ಸಾಗರ ತಾಲ್ಲೂಕುನಲ್ಲಿ ನಡೆದಿದೆ. ಈ ಸಂಬಂಧ ಸಾಗರ ತಾಲ್ಲೂಕಿಗೆ ಸಂಬಂಧಿಸಿದ ಪೊಲೀಸ್ ಸ್ಟೇಷನ್​ ವೊಂದರಲ್ಲಿ ಕೇಸ್ ದಾಖಲಾಗಿದೆ.  ಇಬ್ಬರನ್ನ ಮದುವೆಯಾಗಿದ್ದ ವ್ಯಕ್ತಿಯೊಬ್ಬರು ಮೂರನೇಯವಳ ಸಹವಾಸದಿಂದ ಆಸ್ಪತ್ರೆ ಸೇರುವಂತಾಗಿದೆ. ಸಾಗರ ತಾಲ್ಲೂಕು ನಿವಾಸಿಯೊಬ್ಬರು ತಮ್ಮ ಎರಡನೇ ಪತ್ನಿ ಜೊತೆಗೆ ಸಂಸಾರ ನಡೆಸಿಕೊಂಡು ಹೋಗುತ್ತಿದ್ದರಂತೆ. ಆನಂತರ ಎರಡನೇ ಪತ್ನಿಯವರಿಂದಲೇ ಪರಿಚಯವಾದ ಮಹಿಳೆಯ ಜೊತೆಗೆ ಸಂಪರ್ಕ ಸಾಧಿಸಿದ್ದಾರೆ. ಸಂಪರ್ಕ ಸಂಬಂಧವಾಗಿ … Read more

ದೇವಿ ವಿಗ್ರಹ, ಕಿರೀಟ, ಕಾಸಿನ ಸರ! ಬರೋಬ್ಬರಿ ಮೂರುವರೆ ಕೋಟಿ ಮಾಲ್​ ! ಶಿವಮೊಗ್ಗ ಪೊಲೀಸರ ಕಾರ್ಯಾಚರಣೆ

ದೇವಿ ವಿಗ್ರಹ, ಕಿರೀಟ, ಕಾಸಿನ ಸರ! ಬರೋಬ್ಬರಿ ಮೂರುವರೆ ಕೋಟಿ ಮಾಲ್​ ! ಶಿವಮೊಗ್ಗ ಪೊಲೀಸರ ಕಾರ್ಯಾಚರಣೆ

SHIVAMOGGA  |  Jan 1, 2024  |  2023ನೇ ಸಾಲಿನಲ್ಲಿ ಸ್ವತ್ತು ಕಳವು ಪ್ರಕರಣಗಳಲ್ಲಿ ಪತ್ತೆ ಮಾಡಿದ ಮಾಲುಗಳನ್ನು ವಾರಸುದಾರರಿಗೆ  ಹಿಂದಿರುಗಿಸುವ ಕವಾಯತು (Property Return Parade) ನ್ನ ಶಿವಮೊಗ್ಗ ಪೊಲೀಸ್ ಇಲಾಖೆ ಕೈಗೊಂಡಿತ್ತು.  ದಿನಾಂಕಃ 30-12-2023 ರಂದು ಶಿವಮೊಗ್ಗ ಜಿಲ್ಲಾ ಪೊಲೀಸ್  ವತಿಯಿಂದ, ಪೊಲೀಸ್ ಕವಾಯತು ಮೈದಾನ ಡಿಎಆರ್ ಶಿವಮೊಗ್ಗದಲ್ಲಿ 2023ನೇ ಸಾಲಿನಲ್ಲಿ ಸ್ವತ್ತು ಕಳವು ಪ್ರಕರಣಗಳಲ್ಲಿ ಪತ್ತೆ ಮಾಡಿದ ಮಾಲುಗಳನ್ನು ವಾರಸುದಾರರಿಗೆ  ಹಿಂದಿರುಗಿಸುವ ಕವಾಯತನ್ನು ಹಮ್ಮಿಕೊಂಳ್ಳಲಾಗಿತ್ತು.  CEIR ( Central Equipment Identity Register)   … Read more

ಬಾಗಿಲಿಗೆ ಟಾಪ್ ಲಾಕ್ ಹಾಕಬೇಡಿ! ಪಾಲಿಶ್ ಮಾತು ನಂಬಬೇಡಿ! ಸಾರ್ವಜನಿಕರಿಗೆ 14 ಸೂಚನೆಗಳನ್ನು ನೀಡಿದ ಶಿವಮೊಗ್ಗ ಜಿಲ್ಲಾ ಪೊಲೀಸ್

SHIVAMOGGA |  Dec 21, 2023  |  ಶಿವಮೊಗ್ಗ ಪೊಲೀಸ್ ಇಲಾಖೆಯಿಂದ ಅಪರಾಧ ತಡೆ ಮಾಸಾಚರಣೆಯನ್ನ ವಿವಿಧೆಡೆ ಕೈಗೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ  ಶಿವಮೊಗ್ಗ  ಜಿಲ್ಲಾ ಪೊಲೀಸ್ ಮತ್ತು ಜಯನಗರ ಪೊಲೀಸ್ ಠಾಣೆ ವತಿಯಿಂದ ಅಪರಾಧ ತಡೆ ಮಾಚಾರಣೆ ಅಂಗವಾಗಿ  ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ  ಮಾತನಾಡಿದ  ಎಎಸ್‍ಪಿ ಅನಿಲ್​ ಕುಮಾರ್ ಭೂಮರಡ್ಡಿ ಸಾರ್ವಜನಿಕರಿಗೆ ಬಹುಮುಖ್ಯ ಮಾಹಿತಿಯನ್ನ ತಿಳಿಸಿದ್ದಾರೆ. ಅನಿಲ್ ಕುಮಾರ್ ಭೂಮರೆಡ್ಡಿಯವರು ತಿಳಿಸಿದ ಸಲಹೆ ಸೂಚನೆಗಳು ಇಲ್ಲಿದೆ  ಇತ್ತೀಚೆಗೆ ಸರಗಳ್ಳತನ, ಮನೆಗೆ ಬಂದು ಬಂಗಾರ ಇತರೆ … Read more