ದೇವರ ಶಾಪ? ದೇವಸ್ಥಾನದಲ್ಲಿ ಅಜ್ಜಿಯನ್ನ ಕೊಂದು, ವರ್ಷ ಕಳೆವಷ್ಟರಲ್ಲಿ ಆತನೂ ಖಲ್ಲಾಸ್! ಕೈದಿ ಕರುಣಾಕರನ ವಿಚಿತ್ರ ಕಥೆ! ಜೆಪಿ ಬರೆಯುತ್ತಾರೆ?
KARNATAKA NEWS/ ONLINE / Malenadu today/ Apr 27, 2023 GOOGLE NEWS ಭದ್ರಾವತಿ/ಶಿವಮೊಗ್ಗ/ ದೈವ ಸನ್ನಿದಿಯಲ್ಲೇ ಆ ಅನಾಥೆಯ ಕೊಲೆಯಾದ್ರೂ ಅಂದು ದೇವರು ಏನು ಮಾಡಲು ಸಾಧ್ಯವಾಗಲಿಲ್ಲ..ಕೊಲೆ ಮಾಡಿದ ಆರೋಪಿಯು ಕೊನೆಗೆ ಬದುಕುಳಿಯಲಿಲ್ಲ. ಜೈಲು ಪಾಲಾದವನನ್ನ ಕಾಡಿತೇ ಆ ಶಕ್ತಿ…? .ಮುಂದೇನಾಯ್ತು.–ಜೆಪಿ ಬರೆಯುತ್ತಾರೆ ಈಗಿರೋದು ಕಲಿಗಾಲದ ಪೀಕ್ ಟೈಂ, ಪಾಪ ಪುಣ್ಯಗಳಿಗೆ ಇಲ್ಲೆ ಡ್ರಾ,, ಇಲ್ಲ ಬಹುಮಾನ! ಭೂಮಿ ಮೇಲೆ ಮಾಡಿದ ಪಾಪಕ್ಕೆ ಮೇಲಿನ ಲೋಕದಲ್ಲಿ ಅನುಭವಿಸಲು ಏನೂ ಉಳಿದಿರೋದಿಲ್ಲ. ಒಳ್ಳೇದು ಕೆಟ್ಟದನ್ನ ನಂಬುವವರು … Read more