TODAY BIG EXCLUSIVE : ಶಿವಮೊಗ್ಗದ ಹೊಸನಗರಕ್ಕೆ ಎನ್ಐಎ ಟೀಂ ಬಂದಿದ್ದೇಕೆ? ಕೇರಳ ಪೊಲೀಸರು ಪಡೆದ ಮಾಹಿತಿ ಏನು?
TODAY BIG EXCLUSIVE :Malenadu today story / SHIVAMOGGA ಶಿವಮೊಗ್ಗದ ಹೊಸನಗರಕ್ಕೆ ಎನ್ಐಎ ಟೀಂ ಬಂದಿದ್ದೇಕೆ? ನಕ್ಸಲ್ ಟೀಂ ‘ಕಲೆಕ್ಷನ್’ ಇನ್ನೂ ನಡೆಯುತ್ತಿದ್ಯಾ? ಈಗೆಲ್ಲಿ ಌಕ್ಟೀವ್ ಆಗಿದ್ದಾರೆ ಕೆಂಪು ಉಗ್ರರು! Shivamogga Naxal news ಕೇರಳದ ಮಲ್ಲಾಪುರಂನ ಎಡಕ್ಕಾರಾ ಪೊಲೀಸ್ ಠಾಣೆಯಲ್ಲಿ (2017) ನೀಲಂಬರ್ ಫಾರೆಸ್ಟ್ನಲ್ಲಿ ನಕ್ಸಲ್ ಧ್ವಜವನ್ನು ಹಾರಿಸಿ ಸಭೆಯನ್ನು ನಡೆಸಿದ್ದರ ಸಂಬಂಧ ಎಫ್ಐಆರ್ ದಾಖಲಾಗಿರುತ್ತೆ. ಈ ಎಫ್ಐಆರ್ನಲ್ಲಿ ಕೇರಳ ಪೊಲೀಸರು ಕಾಳಿದಾಸ, ಕೃಷ್ಣಾ, ರಾಜೇಶ್ ಚಿಟ್ಟಿಲಪಿಲ್ಲಿ, ದೀನೇಶ್ ಹಾಗೂ ರಾಜೀವನ್ ವಿರುದ್ಧ 2021 … Read more