ಕುಸಿದ ಟಾಕೀಸ್ ಮಾಲೀಕರ ವಿರುದ್ಧವೇ ದಾಖಲಾಯ್ತು ಸುಮುಟೋ ಕೇಸ್! ಕಾರಣವೇನು ಗೊತ್ತಾ?
KARNATAKA NEWS/ ONLINE / Malenadu today/ Aug 27, 2023 SHIVAMOGGA NEWS ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು (Tirthahalli Taluk)ನಲ್ಲಿರುವ ವಿನಾಯಕ ಚಿತ್ರಮಂದಿರ ದ ಒಂದು ಭಾಗ ಇತ್ತೀಚೆಗಷ್ಟೆ ಕುಸಿದು ಬಿದ್ದಿತ್ತ. ಇದರ ಬೆನ್ನಲ್ಲೆ ಇದೀಗ ಟಾಕೀಸ್ ಮಾಲೀಕರ ವಿರುದ್ಧ ಸುಮುಟೋ ಕೇಸ್ ದಾಖಲಾಗಿದೆ. (ಜೈಲರ್ ಸಿನಿಮಾ ನಡೆಯುತ್ತಿರುವಾಗಲೇ ಕುಸಿದ ತೀರ್ಥಹಳ್ಳಿ ವಿನಾಯಕ ಚಿತ್ರಮಂದಿರದ ಮುಂಭಾಗ) ದಾಖಲಾಯ್ತು ಎಫ್ಐಆರ್ ಈ ಸಂಬಂಧ ತೀರ್ಥಹಳ್ಳಿ ಪೊಲೀಸ್ ಸ್ಟೇಷನ್ (Tirthahalli Police Station) ನಲ್ಲಿ ಎಫ್ಐಆರ್ ಆಗಿದ್ದು, … Read more