ಜನವರಿ 19 ರ ಪಂಚಾಂಗ ಫಲ: ಈ ರಾಶಿಗಳಿಗೆ ಅದೃಷ್ಟವೋ ಅದೃಷ್ಟ!
Daily Horoscope 19 January 2026 |ವಿಶ್ವವಸು ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸದ ಶುಕ್ಲ ಪಕ್ಷದ ಪಾಡ್ಯಮಿ ತಿಥಿಯು ಇಂದು ರಾತ್ರಿ 2.09 ರವರೆಗೆ ಇದ್ದು, ತದನಂತರ ಬಿದಿಗೆ ತಿಥಿ ಆರಂಭವಾಗಲಿದೆ. ಪೂರ್ವಾಹ್ನ 12.20 ರವರೆಗೆ ಉತ್ತರಾಷಾಢವಿದ್ದು, ನಂತರ ಶ್ರವಣ ನಕ್ಷತ್ರ ಪ್ರವೇಶಿಸಲಿದೆ. ಅಮೃತ ಘಳಿಗೆ ರಾತ್ರಿ 2.33 ರಿಂದ 4.13 ರವರೆಗೆ ಲಭ್ಯವಿವೆ. ರಾಹುಕಾಲ ಬೆಳಿಗ್ಗೆ 7.30 ರಿಂದ 9.00 ರವರೆಗೆ ಮತ್ತು ಯಮಗಂಡ ಕಾಲ ಬೆಳಿಗ್ಗೆ 10.30 ರಿಂದ 12.00 … Read more