BREAKING NEWS / ನಾಳೆ ಶಿವಮೊಗ್ಗ ನಗರ ಕ್ಷೇತ್ರ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಕೆ! ಹಾಗಾದರೆ ಕ್ಯಾಂಡಿಡೇಟ್ ಯಾರು!?
MALENADUTODAY.COM/ SHIVAMOGGA / KARNATAKA WEB NEWS ಕರ್ನಾಟಕ ಚುನಾವಣೆ-2023 ನಾಳೆ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯು ನಾಮಪತ್ರ ಸಲ್ಲಿಸಲಿದ್ದಾರೆ. ಹೀಗೊಂದು ಪತ್ರ ಇದೀಗ ಸೋಶಿಯಲ್ ಮೀಡಿಯಾ ಸೇರಿದೆ. ಹಾಗಾದರೆ ಅಭ್ಯರ್ಥಿ ನಿಕ್ಕಿಯಾಯ್ತಾ ಎಂಬ ಪ್ರಶ್ನೆಗೆ ಇನ್ನೂ ಸಹ ಉತ್ತರ ಸಿಕ್ಕಿಲ್ಲ. Read / Karnataka election/ ಸೊರಬದಲ್ಲಿ ಅಣ್ತಮ್ಮರ ಆಸ್ತಿ ಏಷ್ಟು!? ಬೇಳೂರು ಗೋಪಾಲಕೃಷ್ಣರಿಗೆ ಸ್ವಂತ ಭೂಮಿಯಿಲ್ವಾ!? ಆಮ್ ಆದ್ಮಿಯವರ ಆಸ್ತಿಯೆಷ್ಟು! ಪತ್ರದಲ್ಲಿ ಏನಿದೆ!? ಭಾರತೀಯ ಜನತಾ ಪಾರ್ಟಿ ಶಿವಮೊಗ್ಗ ನಗರ ಕಾರ್ಯಾಲಯ … Read more