ಕಟ್ಟಿದ್ದ ಒಂದೇ ಕಂತಿನಿಂದ ಬಂತು ಇನ್ಸುರೆನ್ಸ್ನ ₹18 ಲಕ್ಷ ರೂಪಾಯಿ! ಸಾವಿನ ನಂತರವೂ ತಾಯಿಗೆ ಆಧಾರವಾದ ಮಗ!
KARNATAKA NEWS/ ONLINE / Malenadu today/ Aug 29, 2023 SHIVAMOGGA NEWS ದುಡಿಮೆಯ ಆಧಾರವಾಗಿದ್ದ ಮನೆಯ ಮಗ ನಿಧನವಾದರೇ, ಆ ಕುಟುಂಬದ ಸ್ಥಿತಿ ಏನಾಗಬಹುದು ಎಂಬುದು ಎಲ್ಲರಿಗೂ ಗೊತ್ತಿರುತ್ತದೆ. ಅಂತಹ ಸ್ಥಿತಿಯಲ್ಲಿದ್ದ ಕುಟುಂಬವೊಂದಕ್ಕೀಗ ವಿಮೆಯ ಹಣವೊಂದು ಲಾಟರಿಯಂತೆ ಬಂದು ಬದುಕಿಗೆ ಆಧಾರವಾಗಿದೆ. ಏನಿದು ಪ್ರಕರಣ! ಶಿವಮೊಗ್ಗ ಜಿಲ್ಲೆ ಆಯನೂರಿನ ಬಾರ್ವೊಂದರಲ್ಲಿ ಸುನಿಲ್ ಎಂಬವರು ಕೆಲಸ ಮಾಡುತ್ತಿದ್ದರು. ಕಳೆದ ವರ್ಷ ಸೊರಬದ ಸಾರೇಕೊಪ್ಪಕ್ಕೆ ದೀಪಾವಳಿ ಹಬ್ಬಕ್ಕೆಂದು ಹೊರಟಿದ್ದ ಸುನೀಲ್, ಶಿರಾಳಕೊಪ್ಪ ಬಳಿ ಸಂಭವಿಸಿದ ಆಕ್ಸಿಡೆಂಟ್ನಲ್ಲಿ ಸಾವನ್ನಪ್ಪಿದ್ದರು. … Read more