SHIVAMOGGA ದಲ್ಲಿ ಹೋಳಿ ಸಂಭ್ರಮ ಹೇಗಿತ್ತು ಗೊತ್ತಾ!? ಈ ಸಲ ಗೋಪಿ ಸರ್ಕಲ್ನಲ್ಲಿ ಡಿಜೆ, ಡ್ಯಾನ್ಸ್, ಬಣ್ಣದ ಓಕುಳಿಯ ವಿಶೇಷವೇನು ಗೊತ್ತಾ?
MALENADUTODAY.COM |SHIVAMOGGA| #KANNADANEWSWEB ಶಿವಮೊಗ್ಗದಲ್ಲಿ ಇವತ್ತು ಹೋಳಿ ಸಂಭ್ರಮ ಮುಗಿಲುಮುಟ್ಟಿತ್ತು ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ಏಕೆಂದರೆ, ಶಿವಮೊಗ್ಗದ ಯುವಕ-ಯುವತಿಯರೆಲ್ಲಾ ಬಣ್ಣ ಓಕುಳಿ ಎರಚಿ, ಮನಸ್ಸೋ ಇಚ್ಚೆ ಕುಣಿದದ್ದೆ ಇದಕ್ಕೆ ಸಾಕ್ಷಿ ಅದರಲ್ಲಿಯು ವಿಶೇಷವಾಗಿ ಗೋಪಿ ಸರ್ಕಲ್ ನಲ್ಲಿ ಹಿಂದೂ ಕೇಸರಿ ಅಲಂಕಾರ ಸಮಿತಿ ವತಿಯಿಂದ ಹೋಳಿ ಹಬ್ಬಕ್ಕೆಂದೆ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಬೇಳಗ್ಗೆ 9 ಗಂಟೆಯಿಂದಲೇ ಗೋಪಿ ಸರ್ಕಲ್ನಲ್ಲಿ ಹೋಳಿ ಆಚರಣೆಗೆ ಅವಕಾಶ ಕಲ್ಪಿಸಲಾಗಿತ್ತು. ಗೋಪಿ ಸರ್ಕಲ್ಗೆ ಬಂದು ಸೇರುವ ದಾರಿಗಳನ್ನು ಬಂದ್ ಮಾಡಿ, ವಾಹನಗಳ ಸಂಚಾರಕ್ಕೆ … Read more