ಶಿವಮೊಗ್ಗದ ಪ್ರತಿಷ್ಠಿತ ರಾಮಣ್ಣ ಶ್ರೇಷ್ಠಿ ಪಾರ್ಕ್ ವಿನಾಯಕೋತ್ಸವದಲ್ಲಿ ಈ ಸಲ ಏನೆಲ್ಲಾ ಕಾರ್ಯಕ್ರಮ ಇದೆ ಗೊತ್ತಾ!
KARNATAKA NEWS/ ONLINE / Malenadu today/ Sep 22, 2023 SHIVAMOGGA NEWS’ ಶಿವಮೊಗ್ಗ ನಗರವೂ ಸೇರಿದಂತೆ ಜಿಲ್ಲೆ ವಿವಿಧೆಡೆ ಗಣೇಶನ ಪ್ರತಿಷ್ಠಾಪನೆಗಳು ವಿಜ್ರಂಭಣೆಯಿಂದ ನಡೆದಿದ್ದು, ಇದೀಗ ವಿಸರ್ಜನೆಗಳು ಆಯಾ ದಿನಗಳ ಲೆಕ್ಕದಂತೆ ನಡೆಯುತ್ತಿದೆ. ಇನ್ನೂ ಶಿವಮೊಗ್ಗದ ನಗರದ ಪ್ರತಿಷ್ಟಿತ ಗಣಪತಿಗಳಲ್ಲಿ ರಾಮಣ್ಣ ಶ್ರೇಷ್ಟಿ ಪಾರ್ಕ್ನ ಗಣಪತಿ ಬಹುಮುಖ್ಯ ಸ್ಥಾನದಲ್ಲಿದೆ. ಶಿವಮೊಗ್ಗದ ಯಾವುದೇ ಹೋರಾಟಗಳು ರಾಮಣ್ಣ ಶ್ರೇಷ್ಟಿ ಪಾರ್ಕ್ನಿಂದಲೇ ಆರಂಭವಾಗುತ್ತಿತ್ತು. ಅಂತಹ ವಿಶೇಷ ಸ್ಥಳದಲ್ಲಿ ಹಿಂದಿನಿಂದಲೂ ಪ್ರತಿಷ್ಟಾಪನೆಗೊಳ್ಳುತ್ತಿರುವ ಗಣಪನಿಗೆ ಇಡೀ ಶಿವಮೊಗ್ಗ ಜನರು ತೆರಳಿ ಪೂಜೆ … Read more