ಶಿವಮೊಗ್ಗದಲ್ಲಿ ಸ್ಫೋಟ.. ಏನಾಯ್ತು..? ಹೇಗಾಯ್ತು..? ಕಂಪ್ಲೀಟ್ ಡಿಟೇಲ್ಸ್.
ಸಮಯ ರಾತ್ರಿ 10.30.. ನಿಗೂಢವಾದ ಶಬ್ದ ಕಿವಿಗೆ ಅಪ್ಪಳಿಸಿತು. ಮುಚ್ಚಿದ ಕಿಡಕಿ ಬಾಗಿಲುಗಳು ಸಹ ಸದ್ದು ಮಾಡಿದವು.. ನೋಡ ನೋಡುತ್ತಿದ್ದಂತೆ ಇಡೀ ಏರಿಯಾದ ಜನ್ರು ರೋಡಿಗೆ ಬಂದು ನಿಂತಿದ್ರು. ಏನಾಯ್ತು.. ಭೂಕಂಪನ ಏನಾದ್ರೂ ಆಗುತ್ತಾ..? ಅನ್ನೋ ಭಯದಲ್ಲಿ ಲಕ್ಷಾಂತರ ಜನರು ಮನೆಯಿಂದ ಓಡಿ ಬಂದಿದ್ರು. ಭಯದಲ್ಲಿಯೇ ಗಂಟೆಗಳನ್ನು ಕಳೆದರು.. ಕೆಲ ಸಮಯದ ನಂತರ ಅಸಲಿ ವಿಷ್ಯ ಬಯಲಿಗೆ ಬಂತು. ಅದೇನಪ್ಪ ಅಂದ್ರೆ ಕಲ್ಲು ಕ್ವಾರಿಯಲ್ಲಿನ ಸ್ಫೋಟ. ಹೌದು, ಸ್ಫೋಟದಿಂದ ಅನಾಹುತವೊಂದು ಸಂಭವಿಸಿದೆ. ಡೈನಮೈಟ್ ಮತ್ತು ಜೆಲಟಿನ್ ಕಡ್ಡಿ … Read more