ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿನ ಬಜೆಟ್ ಸಭೆಯಲ್ಲಿ ಕನ್ನಡಿಯೊಳಗಿನ ಗಂಟಿನ ಕಲಹ! ಏನಿದು? ವಿಡಿಯೋ ಸ್ಟೋರಿ ಇಲ್ಲಿದೆ
MALENADUTODAY.COM | SHIVAMOGGA | #KANNADANEWSWEB ಶಿವಮೊಗ್ಗ ಮಹಾನಗರಪಾಲಿಕೆಯಲ್ಲಿ ಇವತ್ತು 331.81ಲಕ್ಷರೂ. ಉಳಿತಾಯ ಬಜೆಟ್ ಮಂಡನೆಯಾಗಿದೆ. ಜೊತೆಯಲ್ಲಿ ಬಜೆಟ್ ಮಂಡನೆಯ ನಡುವೆ ಪ್ರತಿಪಕ್ಷ ಹಾಗೂ ಆಡಳಿತ ಪಕ್ಷದ ಜೊತೆ ಕನ್ನಡಿಯೊಳಗಿನ ಗಂಟಿನ ಕಲಹವೂ ಜೋರಾಗಿ ನಡೆಯಿತು. ಪಾಲಿಕೆ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷೆ ಆರತಿ ಅ.ಮಾ. ಪ್ರಕಾಶ್ ಅವರು, ಪ್ರತಿಪಕ್ಷಗಳ ವಿರೋಧದ ನಡುವೆ ಬಜೆಟ್ನ್ನು ಓದಿದರು. ಬಜೆಟ್ ನಲ್ಲಿ ಪಾಲಿಕೆ ಆವರಣ ದಲ್ಲಿ ಎಲ್ಲಾ ಸದಸ್ಯರು ಒಂದೇ ಸೂರಿನಡಿ ಸೇವೆ ಸಲ್ಲಿಸಲು ಸಹಕಾರಿ ಯಾಗುವಂತೆ 50ಲಕ್ಷ ರೂ. … Read more