Shivamogga Central Jail ಟೂತ್ಪೇಸ್ಟ್ ನಲ್ಲಿತ್ತು ಗಾಂಜಾ ! ಜೈಲಿಗೆ ಮಾಲ್ ಕೊಡಲು ಹೋದವನು ಅಲ್ಲೆ ಅಂದರ್!
SHIVAMOGGA | Jan 15, 2024 | Shivamogga Central Jail ಶಿವಮೊಗ್ಗ ಕೇಂದ್ರ ಕಾರಾಗೃಹ ಏಳು ಸುತ್ತಿನ ಕೋಟೆಯಂತಿದೆ. ಹಾಗಿದ್ರೂ ಆರೋಪಿಗಳ ಪರವಾದ ಆರೋಪಿಗಳು ಮಾದಕವಸ್ತುಗಳನ್ನ ಶಿವಮೊಗ್ಗ ಜೈಲ್ನೊಳಗೆ ಪಾಸ್ ಮಾಡಲು ನಾನಾ ಪ್ರಯತ್ನ ಮಾಡುತ್ತಿರುತ್ತಾರೆ. ಜೊತೆಯಲ್ಲಿ ಅಲ್ಲಿರುವ ಭದ್ರತಾ ಸಿಬ್ಬಂದಿ ಕೈಗೆ ಸಿಕ್ಕಿಬೀಳುತ್ತಿರುತ್ತಾರೆ. ಸದ್ಯ ಇದೇ ವಿಚಾರಕ್ಕೆ ಸಂಬಂಧ ಕೇಂದ್ರ ಕಾರಾಗೃಹ ಶಿವಮೊಗ್ಗ ಮುಖ್ಯ ಅದೀಕ್ಷಕರು ದೂರೊಂದನ್ನು ನೀಡಿದ್ದು, ಈ ಸಂಬಂಧ ತುಂಗಾನಗರ ಪೊಲೀಸ್ ಸ್ಟೇಷನ್ ನಲ್ಲಿ ಕೇಸ್ ದಾಖಲಾಗಿದೆ. ಶಿವಮೊಗ್ಗ ಕೇಂದ್ರ ಕಾರಾಗೃಹ ಕಳೆದ … Read more