ಬಿಜೆಪಿ ಜಿಲ್ಲಾಧ್ಯಕ್ಷ ರ ಪಟ್ಟಿ ರಿಲೀಸ್! ಶಿವಮೊಗ್ಗ ಬಿಜೆಪಿಗೆ ಎರಡನೇ ಸಲ ಟಿ.ಡಿ.ಮೇಘರಾಜ್ ಅಧ್ಯಕ್ಷ! ಪೂರ್ಣ ಲಿಸ್ಟ್ ಇಲ್ಲಿದೆ
SHIVAMOGGA | Jan 15, 2024 | ರಾಜ್ಯ ಬಿಜೆಪಿ 39 ಬಿಜೆಪಿ ಜಿಲ್ಲಾಧ್ಯಕ್ಷರನ್ನ ನೇಮಿಸಿದೆ.ಈ ಸಂಬಂಧ ಕುತೂಹಲ ಮೂಡಿತ್ತು. ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ರವರು ಪಟ್ಟಿ ಬಿಡುಗಡೆ ಮಾಡಿದ್ದಾರೆ. ಶಿವಮೊಗ್ಗ ಜಿಲ್ಲಾಧ್ಯಕ್ಷರಾಗಿ ಟಿ.ಡಿ.ಮೇಘರಾಜ್ ( Shivamogga BJP president TD Meghraj) ಎರಡನೇ ಅವಧಿಗೆ ಮುಂದುವರಿದಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷರು ಗಳ ಪಟ್ಟಿ ಮೈಸೂರು ನಗರ-ಎಲ್.ನಾಗೇಂದ್ರ, ಮೈಸೂರುಗ್ರಾಮಾಂತರ- ಎಲ್.ರ್ಆ.ಮಹಾದೇವಸ್ವಾಮಿ, ಚಾಮರಾಜನಗರ- ಸಿ.ಎಸ್ .ನಿರಂಜನ್ಕುಮಾರ್, ಮಂಡ್ಯ – ಇಂದ್ರೇಶ್ಕುಮಾರ್, ಹಾಸನ- ಸಿದ್ದೇಶ್ ನಾಗೇಂದ್ರ, ಕೊಡಗು- ರವಿ ಕಾಳಪ್ಪ, ದಕ್ಷಿಣ … Read more