ಬೆಂಗಳೂರಿನಲ್ಲಿಯೇ ಠಿಕಾಣಿ ಹೂಡಿರುವ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್!ಕುತೂಹಲ ಮೂಡಿಸಿದ ನಡೆ
KARNATAKA NEWS/ ONLINE / Malenadu today/ Jun 11, 2023 SHIVAMOGGA NEWS ಭದ್ರಾವತಿ/ ಸಚಿವಸ್ಥಾನಕ್ಕಾಗಿ ರಾಜ್ಯರಾಜಧಾನಿ ಬೆಂಗಳೂರಲ್ಲಿಯೇ ಇದ್ದು ಶತ ಪ್ರಯತ್ನ ನಡೆಸಿದ್ದ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ್ ಸಚಿವಸ್ಥಾನ ಸಿಗದಿದ್ದರೂ ಸಹ ಬೆಂಗಳೂರಿನಲ್ಲಿಯೇ ಕಳೆ 26 ದಿನಗಳಿಂದ ಠಿಕಾಣಿ ಹೂಡಿದ್ದಾರೆ. ಇದಕ್ಕೆ ಕಾರಣವೇ ಕುತೂಹಲವಾಗಿದೆ. ಭದ್ರಾವತಿಯ ಜನರು ಸಂಘಟನೆಗಳು ಶಾಸಕರ ದಾರಿ ಕಾಯುತ್ತಿದ್ದಾರೆ. ಆದರೆ ಸಂಗಮೇಶ್ವರ್ ಬೆಂಗಳೂರಿನಲ್ಲಿಯೇ ತಮ್ಮ ಕ್ಷೇತ್ರದ ಜನರನ್ನ ಭೇಟಿಯಾಗುತ್ತಿದ್ದಾರೆ. ಮೇ.13ರಂದು ಫಲಿತಾಂಶ ಹೊರಬಿದ್ದ ನಂತರ ಬೆಂಗಳೂರಿಗೆ ತೆರಳಿದ್ದ ಸಂಗಮೇಶ್ವರ್ ಮತ್ತೆ, … Read more