ಬೈಕ್ ಸವಾರನ ಜೀವ ತೆಗೆದು ಪರಾರಿ! ಏರ್ಬ್ಯಾಗ್ನಿಂದ ಪ್ರಾಣ ಬಚಾವ್! ತೋಟಕ್ಕೆ ನುಗ್ಗಿದ ಬಸ್! ಜೀವ ಉಳಿಸಿದ ಆರಗ! ಇನ್ನಷ್ಟು ಸುದ್ದಿಗಳು ಕ್ವಿಕ್ ಟುಡೆಯಲ್ಲಿ
KARNATAKA NEWS/ ONLINE / Malenadu today/ May 23, 2023 SHIVAMOGGA NEWS ಶಿವಮೊಗ್ಗ/ ಜಿಲ್ಲೆ ವಿವಿಧೆಡೆ ನಿನ್ನೆ ಸಾಕಷ್ಟು ಘಟನೆಗಳು ನಡೆದಿದ್ದು, ಅವುಗಳನ್ನ ನೋಡುವುದಾದರೆ, ತಿಮ್ಲಾಪುರದಿಂದ ಎಮ್ಮೆಹಟ್ಟಿಗೆ ಬರುತ್ತಿದ್ದ ಬೈಕ್ಗೆ ಚೌಡಮ್ಮ ದೇವಸ್ಥಾನದ ಬಳಿಯಲ್ಲಿ ವಾಹನವೊಂದು ಡಿಕ್ಕಿ ಹೊಡೆದು, ನಿಲ್ಲಿಸದೇ ಮುಂದಕ್ಕೆ ಹೋಗಿದೆ. ಘಟನೆಯಲ್ಲಿ ಯುವಕ ಸಾವನ್ನಪ್ಪಿದ್ದು, ಹೊಳೆಹೊನ್ನೂರು ಪೊಲೀಸ್ ಸ್ಟೇಷನ್ನಲ್ಲಿ ಕೇಸ್ ದಾಖಲಾಗಿದೆ. ಏರ್ಬ್ಯಾಗ್ನಿಂದ ಉಳಿಯಿತು ಪ್ರಾಣ ತೀರ್ಥಹಳ್ಳಿ ತಾಲ್ಲೂಕಿನ ತಳುವೆಯಲ್ಲಿ ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿಹೊಡೆದಿದೆ. ಪರಿಣಾಮ ಕಾರು ಅಲ್ಲಿಯೇ ಇದ್ದ … Read more