ಬ್ರೋ…ಹುಷಾರು…ಬ್ರೋ! ಸಿಕ್ಕ ಸಿಕ್ಕಲೇ ಫೈನ್ ಬೀಳುತ್ತೆ! ಒಂದೆ ದಿನ ಒಂದುವರೆ ಲಕ್ಷ ಗುರು
ನವೆಂಬರ್ 11 2025 ಮಲೆನಾಡು ಟುಡೆ ಸುದ್ದಿ : ವೀಕೆಂಡ್ ಗುರು ಪೊಲೀಸರು ಹಿಡಿತಾರೆ ಅಂತಿದ್ದ ಜನರಿಗೆ, ಶಿವಮೊಗ್ಗ ಪೊಲೀಸರು ವಿಕೇಂಡ್ನಲ್ಲಿಯೇ ಶಾಕ್ ಕೊಟ್ಟಿದ್ದಾರೆ. ಶನಿವಾರ ಹಾಗೂ ಭಾನುವಾರದ ದಿನ ಕುಡಿದು ವಾಹನ ಚಾಲನೆ ಮಾಡುತ್ತಿದ್ದವರ ವಿರುದ್ಧ ಕಾರ್ಯಾಚರಣೆ ನಡೆಸಿದ ಪೊಲೀಸರು ಒಂದು ಲಕ್ಷ ರೂಪಾಯಿಗೂ ಅದಿಕ ದಂಡ ವಸೂಲಿ ಮಾಡಿದ್ದಾರೆ. ನಿನ್ನೆ ಸೋಮವಾರ ಪೊಲೀಸರು ಬರೋಬ್ಬರಿ₹ 1,16,500 ದಂಡವನ್ನು ಕೋರ್ಟ್ಗೆ ಕಟ್ಟಿಸಿದ್ದಾರೆ. ಅದರ ರಸೀದಿಗಳನ್ನ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದೆ ಶಿವಮೊಗ್ಗ ಟ್ರಾಫಿಕ್ … Read more