ಪತ್ರಿಕೋದ್ಯಮದಲ್ಲೂ ಕೆಡುಕುಗಳಿವೆ, ಪಾವಿತ್ರ್ಯತೆ ಕಾಯ್ದುಕೊಳ್ಳುವುದು ಮುಖ್ಯ: ಪಿ. ತ್ಯಾಗರಾಜ್
Shivamogga press trust : ಪತ್ರಿಕೋದ್ಯಮದಲ್ಲೂ ಕೆಡುಕುಗಳಿವೆ, ಪಾವಿತ್ರ್ಯತೆ ಕಾಯ್ದುಕೊಳ್ಳುವುದು ಮುಖ್ಯ: ಪಿ. ತ್ಯಾಗರಾಜ್ Shivamogga press trust : ಶಿವಮೊಗ್ಗ: ಮಾಧ್ಯಮ ಕ್ಷೇತ್ರವೂ ಇಂದು ಒಂದು ಉದ್ಯಮವಾಗಿ ಮಾರ್ಪಟ್ಟಿದ್ದು, ಸಂಪಾದಕರು ಮಾಲೀಕರ ಒತ್ತಡದಲ್ಲಿ ಕೆಲಸ ಮಾಡುವ ಸವಾಲು ಎದುರಾಗಿದೆ. ಈ ಸನ್ನಿವೇಶದಲ್ಲಿ ಪತ್ರಕರ್ತರು ತಮ್ಮ ವೃತ್ತಿಯ ಪಾವಿತ್ರ್ಯತೆಗೆ ಧಕ್ಕೆಯಾಗದಂತೆ ಕೆಲಸ ಮಾಡಬೇಕು ಎಂದು ಹಿರಿಯ ಪತ್ರಕರ್ತ ಹಾಗೂ ಉಪಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಪಿ. ತ್ಯಾಗರಾಜ್ ಹೇಳಿದರು. ಶಿವಮೊಗ್ಗ ಪ್ರೆಸ್ ಟ್ರಸ್ಟ್ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ, ಪ್ರತಿಭಾ … Read more