shivamogga manjunath rao | ಉಗ್ರರ ದಾಳಿ | ವೈರಲ್ ವಿಡಿಯೋದ ಸತ್ಯ ತಿಳಿಸಿದ ಮಂಜುನಾಥ್ ಪತ್ನಿ ಪಲ್ಲವಿ
shivamogga manjunath rao ಶಿವಮೊಗ್ಗದ ಉದ್ಯಮಿ ಮಂಜುನಾಥ್ ರಾವ್ರವನ್ನು ಉಗ್ರರು ಕೊಂದ ಸಂದರ್ಭದಲ್ಲಿ, ಅವತ ಪತ್ನಿ ಪಲ್ಲವಿ ಹಾಗೂ ಮಗನನ್ನು ರಕ್ಷಿಸಿದ ವಿಡಿಯೋವೊಂದು ಮೊನ್ನೆಯೇ ಸೋಶಿಯಲ್ ಮೀಡಿಯಾ ಸೇರಿಕೊಂಡಿತ್ತು. ನಿನ್ನೆದಿನ ಈ ವಿಡಿಯೋದ ಬಗ್ಗೆ ಮಂಜುನಾಥ್ ರಾವ್ರವರ ಪತ್ನಿ ಪಲ್ಲವಿ ಖಚಿತ ಪಡಿಸಿದ್ದಾರೆ. ಘಟನೆ ಬೆನ್ನಲ್ಲೆ ಸ್ಥಳೀಯರ ಮುಸ್ಲಿಮರು ನಮ್ಮ ರಕ್ಷಣೆಗೆ ಬಂದರು. ಒಬ್ಬರು ನನ್ನ ಮಗನನ್ನು ಬೆನ್ನ ಮೇಲೆ ಹೊತ್ತುಕೊಂಡು ಬಂದರು. ಇನ್ನೊಬ್ಬರು ನನ್ನನ್ನು ಕೈ ಹಿಡಿದುಕೊಂಡು ಕರೆದುಕೊಂಡು ಬಂದು ಆಸ್ಪತ್ರೆಗೆ ಸೇರಿಸಿದರು. … Read more