ಭಾನುವಾರವೂ ಫೀಲ್ಡ್​ಗೆ ಇಳಿದ ಎಸ್​ಪಿ ಮಿಥುನ್​ ಕುಮಾರ್!

Shimoga police festival preparations

Shimoga police festival preparations  ಶಿವಮೊಗ್ಗ: ಮುಂಬರುವ ಗೌರಿ-ಗಣೇಶ (Gauri-Ganesha) ಮತ್ತು ಈದ್ ಮಿಲಾದ್ ಹಬ್ಬಗಳ ಹಿನ್ನೆಲೆಯಲ್ಲಿ ಶಿವಮೊಗ್ಗ ಪೊಲೀಸರು ಸಿದ್ಧತೆಗಳನ್ನು ಇನ್ನಷ್ಟು ಚುರುಕುಗೊಳಿಸಿದ್ದಾರೆ. ಈ ನಡುವೆ ಎಸ್​ಪಿ ಮಿಥುನ್ ಕುಮಾರ್ ಕೂಡ ಭಾನುವಾರ ಫೀಲ್ಡ್​ಗೆ ಇಳಿದು ಪೊಲೀಸರಿಗೆ ಅಗತ್ಯ ಕ್ರಮಗಳ ಬಗ್ಗೆ ಸೂಚನೆ ನೀಡಿ, ಜಯನಗರ ಪೊಲೀಸ್ ಠಾಣೆ ಸಿಬ್ಬಂದಿಗೆ ಬ್ರಿಫಿಂಗ್ ಮಾಡಿದ್ದಾರೆ. ಇತ್ತ ಭದ್ರಾವತಿ ಮತ್ತು ಆನವಟ್ಟಿ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಪೂರ್ವಭಾವಿ ಸಭೆಗಳನ್ನು ನಡೆಸಲಾಗಿದೆ. ಎಸ್​ಪಿ ಮಿಥುನ್ ಕುಮಾರ್ ಸೂಚನೆ ಶಿವಮೊಗ್ಗ ಜಿಲ್ಲಾ … Read more