ಲೀಜ್ ಹಣ ಕೇಳಿದ ವ್ಯಕ್ತಿಯ ಮೇಲೆ ಗುದ್ದಲಿಯಿಂದ ಹಲ್ಲೆ : ಏನಿದು ಪ್ರಕರಣ
Shivamogga Crime news : ಶಿವಮೊಗ್ಗದ ಮಾದರಿ ಪಾಳ್ಯದಲ್ಲಿ ಲೀಜ್ ಹಣ ಕೇಳಲು ಹೋದ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವ ಘಟನೆ ವರದಿಯಾಗಿದೆ. ಈದ್ಗಾ ಮೈದಾನ ಕ್ರಾಸ್‌ನ ನಿವಾಸಿಯಾಗಿರುವ ವ್ಯಕ್ತಿಯೊಬ್ಬರು ತಮ್ಮ ಮನೆಯನ್ನು ಲೀಜ್‌ಗೆ ಹಾಕಿದ್ದ ಬಾಕಿ ₹1,50,000 ಹಣವನ್ನು ಕೇಳಲು ಹೋಗಿದ್ದರು. ಹಣವನ್ನು ಹಿಂದಿರುಗಿಸುವಂತೆ ಕೇಳಿದಾಗ, ಎದುರಿನ ವ್ಯಕ್ತಿ ಯಾವ ಹಣ ಕೊಡಬೇಕು ಎಂದು ಪ್ರಶ್ನಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ತಕ್ಷಣ ಅಲ್ಲಿದ್ದ ಗುದ್ದಲಿಯಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ನಂತರ ಅವರ ಪುತ್ರವೂ ಸಹ … Read more