shivamogga hit and run : ಶಿವಮೊಗ್ಗ: ಹಿಟ್ ಅಂಡ್ ರನ್ ಅಪಘಾತಕ್ಕೆ ಮೆಡಿಕಲ್ ರೆಪ್ ಬಲಿ
shivamogga hit and run : ಶಿವಮೊಗ್ಗ: ಹಿಟ್ ಅಂಡ್ ರನ್ ಅಪಘಾತಕ್ಕೆ ಮೆಡಿಕಲ್ ರೆಪ್ ಬಲಿ ಹಿಟ್ ಅಂಡ್ ರನ್ ಅಫಘಾತದಲ್ಲಿ ಯುವಕನೋರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ತಾಲೂಕಿನ ಬೇಡರ ಹೊಸಹಳ್ಳಿ ಕ್ರಾಸ್ನಲ್ಲಿ ನಡೆದಿದೆ. ಕ್ಯಾತಿನಕೊಪ್ಪದ ನಿವಾಸಿ ಸಚಿನ್ (25) ಮೃತ ಯುವಕನಾಗಿದ್ದಾನೆ. ಹೇಗಾಯ್ತು ಘಟನೆ. ಸಚಿನ್ ಶಿವಮೊಗ್ಗದ ಮೆಡಿಕಲ್ ಒಂದರಲ್ಲಿ ಮೆಡಿಕಲ್ ರೆಪ್ ಆಗಿ ಕೆಲಸ ಮಾಡುತ್ತಿದ್ದರು. ಹಾಗೆಯೇ ನಿನ್ನೆ ರಾತ್ರಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಸಚಿನ್ ಬೈಕ್ಗೆ ಅಪರಿಚಿತ … Read more