ಜಿಲ್ಲೆಯ ಅಭಿವೃದ್ದಿಗಾಗಿ ಎಸ್ಪಿ ಹಾಗು ಡಿಸಿ ಹಾಕಿಕೊಂಡಿರುವ ಪ್ಲಾನ್ ಏನು ಗೊತ್ತಾ..?
ಶಿವಮೊಗ್ಗ: ಸಾರ್ವಜನಿಕರ ವಿಶ್ವಾಸದೊಂದಿಗೆ ಕೆಲಸ ಮಾಡುವುದಾಗಿ ನೂತನ ಜಿಲ್ಲಾಧಿಕಾರಿ ಪ್ರಭುಲಿಂಗ ಕವಲಿಕಟ್ಟಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖಿಲ್ ಭರವಸೆ ನೀಡಿದ್ದಾರೆ. Shivamogga : ಶಿವಮೊಗ್ಗದಿಂದ ಮುಂಬೈಗೆ ಪ್ರಥಮ ಏರ್ಲಿಫ್ಟ್ : ಯುವತಿ ಬಗ್ಗೆ ವೈದ್ಯರು ಹೇಳಿದ್ದೇನು ಇಂದು ನಗರದ ಪತ್ರಿಕಾ ಭವನದಲ್ಲಿ ನೂತನವಾಗಿ ನೇಮಕಗೊಂಡಿರುವ ಜಿಲ್ಲಾಧಿಕಾರಿ ಪ್ರಭುಲಿಂಗ ಕವಲಿಕಟ್ಟಿ ಹಾಗೂ ಜಿಲ್ಲಾ ರಕ್ಷಣಾಧಿಕಾರಿಯಾಗಿ ನಿಖಿಲ್ ಬಿ ಅವರೊಂದಿಗೆ ಹಮ್ಮಿಕೊಂಡಿದ್ದ ಪತ್ರಿಕಾ ಸಂವಾದದಲ್ಲಿ ಮಾತನಾಡಿದರು. ಬೆಳಗಾವಿ ಮೂಲದ ಪ್ರಭುಲಿಂಗ ಕವಲಿಕಟ್ಟಿ ಕೆಎಎಸ್ ಮತ್ತು ಐಎಎಸ್ ಎರಡರಲ್ಲೂ … Read more