ಬೇಲ್ ಮೇಲೆ ಬಂದವನ ಕಿರಿಕ್, ನಿಯಂತ್ರಣ ತಪ್ಪಿ ಕಾರು ಡಿಕ್ಕಿ ಸೇರಿದಂತೆ ಟಾಪ್ 04 ಚಟ್ಪಟ್ ನ್ಯೂಸ್
ಶಿವಮೊಗ್ಗದಲ್ಲಿ ನಡೆದ ವಿವಿಧ ಅಪರಾಧ ಘಟನೆಗಳಿಗೆ ಸಂಬಂಧಿಸಿದಂತೆ ಸಂಕ್ಷಿಪ್ತವಾಗಿ ವಿವರಿಸು ಮಲೆನಾಡು ಟುಡೆಯ ಇವತ್ತಿನ ಚಟ್ ಪಟ್ ನ್ಯೂಸ್ ಇಲ್ಲಿದೆ. ಶಿವಮೊಗ್ಗದ ನೂತನ ಡಿಸಿ ಆಗಿ ಪ್ರಭುಲಿಂಗ ಕವಲಿಕಟ್ಟಿ ಪದಗ್ರಹಣ! ಅಧಿಕಾರ ಹಸ್ತಾಂತರ ಮಾಡಿ ಗುರುದತ್ ಹೆಗಡೆ ಇಂದಿನ ಟಾಪ್ 04 ಚಟ್ಪಟ್ ಸುದ್ದಿಗಳು ಕುಡಿದು ಗಲಾಟೆ: ಗಾಯಾಳುವಿಗೆ ಆಸ್ಪತ್ರೆ ದಾರಿ ತೋರಿಸಿದ ಪೊಲೀಸರು ಹೊಸಮನೆ ಠಾಣಾ ವ್ಯಾಪ್ತಿಯಲ್ಲಿ ಕಳೆದ ರಾತ್ರಿ ಮದ್ಯಪಾನ ಮಾಡಿ ವ್ಯಕ್ತಿಯೊಬ್ಬ ಗಲಾಟೆ ಮಾಡುತ್ತಿರುವ ಬಗ್ಗೆ 112 ಸಹಾಯವಾಣಿಗೆ ಕರೆ ಬಂದಿತ್ತು. ಸಾರ್ವಜನಿಕರು … Read more