ಶಿವಮೊಗ್ಗ ತಿರುಪತಿ ವಿಮಾನ ಹಾರಾಟ ರದ್ದು! ಕಾರಣವೇನು?
SHIVAMOGGA | Jan 6, 2024 | ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಆಗಾಗ ವಿಮಾನ ಹಾರಾಟ ಸ್ತಭ್ಧವಾಗುವಂತಹ ಘಟನೆ ಮುಂದುವರಿದಿದೆ. ನೈಟ್ ಲ್ಯಾಂಡಿಂಗ್ಗೆ ಬೇಕಾದ ವ್ಯವಸ್ಥೆಗಳನ್ನ ಕೈಗೊಳ್ಳಲಾಗುತ್ತಿರುವ ನಡುವೆ. ವಿಸಿಬಿಲಿಟಿ ಸಮಸ್ಯೆಯನ್ನ ಸರಿಮಾಡುವ ಪ್ರಯತ್ನಗಳು ಇನ್ನಷ್ಟು ಚುರುಕುಗೊಳ್ಳಬೇಕಾಗಿದೆ. READ :ಡಿಸಿ ಆರ್ಡರ್! ಇನ್ಮುಂದೆ ಈ ವಾಹನಗಳಿಗೆ ಜಿಪಿಎಸ್ ಕಡ್ಡಾಯ! ವಿವರ ಇಲ್ಲಿದೆ ಓದಿ Shimoga Tirupati Flight,ಶಿವಮೊಗ್ಗ ತಿರುಪತಿ ವಿಮಾನ, ಇವತ್ತು ಕೂಡ ಶಿವಮೊಗ್ಗ-ತಿರುಪತಿ ವಿಮಾನ ಸಂಚಾರ ಬಹುತೇಕ ರದ್ದಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಬೆಳಗ್ಗೆ 11 … Read more