L&O ಸಂಬಂಧ ಶಿವಮೊಗ್ಗ ಎಸ್ಪಿ ಮಹತ್ವದ ಮೀಟಿಂಗ್! 13 ಬಹುಮುಖ್ಯ ಸೂಚನೆ ಕೊಟ್ಟ ಜಿ.ಕೆ. ಮಿಥುನ್ ಕುಮಾರ್
Shivamogga Feb 16, 2024 | ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ನಿನ್ನೆ ಗುರುವಾರ ಅಪರಾಧ ಪರಿಶೀಲನೆ ಸಭೆ ನಡೆಸಿದ್ದಾರೆ. ಶಿವಮೊಗ್ಗ ನಗರದ ಡಿಎಆರ್ ಪೊಲೀಸ್ ಸಭಾಂಗಣದಲ್ಲಿ ಪೊಲೀಸ್ ಉಪವಿಭಾಗ ಕಛೇರಿ, ಪೊಲೀಸ್ ವೃತ್ತ ಕಛೇರಿ ಮತ್ತು ಪೊಲೀಸ್ ಠಾಣೆಗಳ ಅಪರಾಧ ಪರಿಶೀಲನ ಸಭೆ ನಡೆಸಿದ ಅವರು, ಮಹತ್ವದ ಸೂಚನೆಗಳನ್ನು ನೀಡಿದ್ದಾರೆ. ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ 1) ತನಿಖಾಧಿಕಾರಿಗಳು ತನಿಖೆಯಲ್ಲಿರುವ ಪ್ರಕರಣಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡುವುದು. 2) ಮಾರಣಾಂತಿಕ ರಸ್ತೆ ಆಫಘಾತ ನಡೆದ … Read more