₹10 ಲಕ್ಷದ ಕಳ್ಳತನ ಕೇಸ್ ಹಿಡಿದ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್! ಪ್ರಾಪರ್ಟಿ ಶೋಗೆ ಬಂದ್ರು ಎಸ್.ಪಿ.ಮಿಥುನ್ ಕುಮಾರ್
Shivamogga | Feb 8, 2024 | ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಸ್ಟೇಷನ್ ಪೊಲೀಸ್ರು ಬರೋಬ್ಬರಿ 10 ಲಕ್ಷ ರೂಪಾಯಿ ಮೌಲ್ಯದ ಕಳ್ಳತನ ಪ್ರಕರಣವೊಂದನ್ನ ಭೇದಿಸಿದ್ದಾರೆ. ಇತ್ತೀಚೆಗೆ ಶಿವಮೊಗ್ಗ ಖಾಸಗಿ ಫೈನಾನ್ಸ್ವೊಂದರಲ್ಲಿ ಅಡವಿಟ್ಟಿದ್ದ ಚಿನ್ನಾಭರಣಗಳು ಕದ್ದಮಾಲು ಎಂಬ ಸತ್ಯ ಹೊರಬಿದ್ದಿತ್ತು. ಆ ಸಂಬಂಧ ಖಾಸಗಿ ಫೈನಾನ್ಸ್ ಕಂಪನಿ ಪೊಲೀಸರಿಗೆ ದೂರು ನೀಡಿದ್ದರಿಂದ ಎಫ್ಐಆರ್ ಸಹ ದಾಖಲಾಗಿತ್ತು. ಇದೀಗ ದೊಡ್ಡಪೇಟೆ ಪೊಲೀಸರು ಕದ್ದ ಮಾಲನ್ನ ಖಾಸಗಿ ಫೈನಾನ್ಸ್ನಲ್ಲಿ ಅಡವಿಟ್ಟಿದ್ದ ಆರೋಪಿಯನ್ನ ಆರೆಸ್ಟ್ ಮಾಡಿ ಆತನಿಂದ ಕಳ್ಳತನ ಪ್ರಕರಣವೊಂದನ್ನ … Read more