BREAKING NEWS/ ಸಾಗರ ಹೆದ್ಧಾರಿಯಲ್ಲಿ ಮಂಗಳೂರು-ರಾಣೆಬೆನ್ನೂರಿಗೆ ಹೋಗುತ್ತಿದ್ದ ಗ್ಯಾಸ್ ಲಾರಿ ಪಲ್ಟಿ!
BREAKING NEWS/ A gas lorry on its way to Mangaluru-Ranebennur overturned on sagar highway.
BREAKING NEWS/ A gas lorry on its way to Mangaluru-Ranebennur overturned on sagar highway.
KARNATAKA NEWS/ ONLINE / Malenadu today/ SHIVAMOGGA / Apr 23, 2023 GOOGLE ಆನಂದಪುರ/ ಸಾಗರ / ಶಿವಮೊಗ್ಗ/ : ಇಲ್ಲಿನ ಬೀರನ ಕಣವಿಯ ಬಳಿಯಲ್ಲಿ ಗ್ಯಾಸ್ ಲಾರಿಯೊಂದು ಪಲ್ಟಿಯಾಗಿದೆ. ನಡೆದ ಘಟನೆ! ಆನಂದಪುರದ ಬಳಿ ಬರುವ ಗೌತಮಪುರ ಹತ್ರ ಬೀರನ ಕಣವಿಯ ಕ್ರಾಸ್ನಲ್ಲಿ ಇವತ್ತು ಗ್ಯಾಸ್ ಲಾರಿಯೊಂದು ಅಪ್ಸೆಟ್ ಆಗಿತ್ತು. ಘಟನೆಯಲ್ಲಿ ಲಾರಿಯಲ್ಲಿದ್ದ 350 ಕ್ಕೂ ಹೆಚ್ಚು ಸಿಲಿಂಡರ್ಗಳು ರಸ್ತೆಯ ತುಂಬೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು. ಗ್ಯಾಸ್ ಲಾರಿ ಮಂಗಳೂರು ನಿಂದ ರಾಣೆಬೆನ್ನೂರು ಗೆ … Read more