ಶಿವಮೊಗ್ಗ ಕೇಂದ್ರ ಕಾರಾಗೃಹದ ಮೇಲೆ ರೇಡ್ | ಸಿಕ್ತು ಮಂಗಳೂರು ಸ್ಪೇಷಲ್ 93 ಬೀಡಿ | ಕಾರ್ಬನ್ ಮೊಬೈಲ್!
KARNATAKA NEWS/ ONLINE / Malenadu today/ Oct 24, 2023 SHIVAMOGGA NEWS ಶಿವಮೊಗ್ಗ ಕೇಂದ್ರ ಕಾರಾಗೃಹದ ಮೇಲೆ ಪೊಲೀಸ್ ಇಲಾಖೆ ರೇಡ್ ನಡೆಸಿದೆ. ಅಲ್ಲದೆ ಈ ಸಂಬಂಧ The Karnataka Prisons (Amendment) Act-2022 (U/s-42(1)) ಅಡಿಯಲ್ಲಿ Su-muto ಕೇಸ್ ದಾಖಲಾಗಿದೆ. READ | ಸಾವಿರ ಜನರು ಓಡಾಡ್ತಿದ್ರು ಬಸ್ಸ್ಟ್ಯಾಂಡ್ನ ಒಳಗೆ ಯುವತಿಗೆ ಕಾದಿತ್ತು ಶಾಕ್! ಮೌನಕ್ಕೆ ಶರಣಾದ್ರಾ ಪೊಲೀಸರು? ದಾಖಲಾಗಿರುವ ಎಫ್ಐಆರ್ ನ ಪ್ರಕಾರ, ಹೆಚ್ಚುವರಿ ಪೊಲೀಸ್ ಅಧೀಕ್ಷಕರ ನೇತೃತ್ವದಲ್ಲಿ, ಪೊಲೀಸ್ ಉಪಾಧೀಕ್ಷಕರು … Read more