ಅಪ್ಪನನ್ನೆ ಕೊಂದು, ತಲೆಬೋಳಿಸಿಕೊಂಡು ಧರ್ಮಸ್ಥಳಕ್ಕೆ ಹೋಗಿದ್ದೆ ಎಂದಿದ್ದ ಮಗ! ಜಸ್ಟ್ 10 ಗಂಟೆಯಲ್ಲಿ ಬಯಲಾಗಿತ್ತು ಆಕ್ಸಿಡೆಂಟ್ ಕೇಸ್​ನ ಮರ್ಡರ್ ಮಿಸ್ಟ್ರಿ ! JP FLASHBACK

ಅಪ್ಪನನ್ನೆ ಕೊಂದು, ತಲೆಬೋಳಿಸಿಕೊಂಡು ಧರ್ಮಸ್ಥಳಕ್ಕೆ ಹೋಗಿದ್ದೆ ಎಂದಿದ್ದ ಮಗ! ಜಸ್ಟ್ 10 ಗಂಟೆಯಲ್ಲಿ ಆಕ್ಸಿಡೆಂಟ್ ಕೇಸ್​ನ ಮರ್ಡರ್ ಮಿಸ್ಟ್ರಿ ! JP FLASHBACK

ಭದ್ರಾವತಿಯ ಬೈಪಾಸ್ ರಸ್ತೆ ಪಕ್ಕದಲ್ಲಿ ನಡೆದಿತ್ತು ಒಂದು ಅಫಘಾತ.ಅಪಘಾತದಲ್ಲಿ ಪೊಲೀಸರಿಗೆ ಸಿಕ್ತು ಅನಾಥವಾಗಿ ಬಿದ್ದಿದ್ದ ಹೆಣ.ಅದು ಆಕ್ಸಿಡೆಂಟ್ ಎಂದು ಷರಾ ಬರೆಯಲು ಮುಂದಾಗಿದ್ರು,ಪೊಲೀಸ್ರು.ಇದು ಆಕ್ಸಿಡೆಂಟ್ ಅಲ್ಲ..,ಕೊಲೆ ಎಂದು ಆ ಕ್ಷಣದಲ್ಲಿ ಪೊಲೀಸರಿಗೆ ಬಂತೊಂದು ಕರೆ,ಇದು ಕೊಲೆನಾ ಎಂದು ಅನುಮಾನಿಸಿದ ಪೊಲೀಸರಿಗೆ ತನಿಖೆಗೆ ಪೂರಕವಾದ ಯಾವ ಎವಿಡೆನ್ಸುಗಳಾಗ್ಲಿ ಕ್ಲೂಗಳಾಗಲಿ ಸಿಗಲಿಲ್ಲ.ಆದ್ರೇ ಕೊಲೆಯಾದ  ವ್ಯಕ್ತಿಯ ಮಹಜರ್ ನಡೆಸುತ್ತಿದ್ದ ಸ್ಥಳದಲ್ಲಿ ಪೊಲೀಸರಿಗೆ ಮರಿಚಿಕೆಯಾಗಿ ಕಂಡಿತ್ತು ಒಂದು ಕ್ಲೂ,ಆ ಸುಳಿವಿನ ಮಬ್ಬುಗತ್ತಲಲ್ಲಿ ಹೊರಟ ಪೊಲೀಸರಿಗೆ ಕೊನೆಗೆ ಕೊಲೆಗಾರ ಸಿಕ್ಕಿಬಿಟ್ಟ.,ಹಾಗಾದ್ರೆ ಪೊಲೀಸರಿಗೆ ಸಿಕ್ಕ ಆ … Read more

ಕಾಡಿನಲ್ಲಿ ಕಾರಿನ ಬೆಂಕಿಯಲ್ಲಿ ಆತ ಬೆಂದುಹೋಗಿದ್ದ! ನಿಗೂಢವಾಗಿದ್ದ ದೃಶ್ಯ ಸಿನಿಮಾ ಸ್ಟೈಲ್​ನ ಮರ್ಡರ್​ ಮಿಸ್ಟ್ರರಿಯನ್ನ ಶಿವಮೊಗ್ಗ ಪೊಲೀಸ್​ ಬಿಡಿಸಿದ್ದೇಗೆ ಗೊತ್ತಾ? ಖಾಕಿಯ ಒಂದು ಡೌಟ್​ಗೆ ಕೇಸ್​​ ಖಲ್ಲಾಸ್​ ಆಗಿದ್ದೇಗೆ ? ಓದಿ ಜೆಪಿ ಫ್ಲ್ಯಾಶ್​ಬ್ಯಾಕ್​

ಕಾಡಿನಲ್ಲಿ ಕಾರಿನ ಬೆಂಕಿಯಲ್ಲಿ ಆತ ಬೆಂದುಹೋಗಿದ್ದ! ನಿಗೂಢವಾಗಿದ್ದ ದೃಶ್ಯ ಸಿನಿಮಾ ಸ್ಟೈಲ್​ನ ಮರ್ಡರ್​ ಮಿಸ್ಟ್ರರಿಯನ್ನ ಶಿವಮೊಗ್ಗ ಪೊಲೀಸ್​ ಬಿಡಿಸಿದ್ದೇಗೆ ಗೊತ್ತಾ? ಖಾಕಿಯ ಒಂದು ಡೌಟ್​ಗೆ ಕೇಸ್​​ ಖಲ್ಲಾಸ್​ ಆಗಿದ್ದೇಗೆ ? ಓದಿ ಜೆಪಿ ಫ್ಲ್ಯಾಶ್​ಬ್ಯಾಕ್​

2021 ರ ಸೆಪ್ಟೆಂಬರ್​ ತಿಂಗಳು, ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಮಿಟ್ಲಗೋಡು ಗ್ರಾಮ, ಅದಕ್ಕೆ ಹೊಂದಿಕೊಂಡಿರುವ ಕಾಡು, ಆ ಅರಣ್ಯ ಪ್ರದೇಶದಲ್ಲಿ ಒಂದು ಶಿಫ್ಟ್​ ಡಿಸೈರ್​ ಕಾರು ಪೂರ್ತಿ ಸುಟ್ಟುಹೋಗಿದ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅದಕ್ಕಿಂತ ಅಚ್ಚರಿ ಅಂದರೆ, ಆ ಕಾರಿನಲ್ಲಿ ಒಂದು ಶವ ಸುಟ್ಟ ಇದ್ದಿಲಿನ ರೂಪದಲ್ಲಿ ಕಾಣ ಸಿಕ್ಕಿತ್ತು. dear readers , ಇದು ದೃಶ್ಯ ಸಿನಿಮಾ ಸ್ಟೈಲ್​ನಲ್ಲಿ ಕೊಲೆಯೊಂದನ್ನ ಮುಚ್ಚಿಹಾಕಲು ಹೋಗಿ ಮನೆ ಮಂದಿಯೆಲ್ಲಾ ಅಂದರ್ ಆದ ಸ್ಟೋರಿ!. ಲಾಂಟೆನಾ ಬೆಳೆದಿದ್ದ ಆ ಕಾಡಿನ ಏರಿಯಾದಲ್ಲಿ ಕಾರೊಂದು … Read more