Shivamogga police : ಮಕ್ಕಳ ಅಶ್ಲೀಲ ವಿಡಿಯೋ ಫೇಸ್ಬುಕ್ಗೆ ಅಪ್ಲೋಡ್/ ಅಮೆರಿಕಾದಿಂದ ಶಿವಮೊಗ್ಗಕ್ಕೆ ಬಂತು ಮಾಹಿತಿ/ ಇಬ್ಬರ ವಿರುದ್ಧ ಕೇಸ್
Shivamogga police : ಶಿವಮೊಗ್ಗ ಪೊಲೀಸರು ಮಕ್ಕಳ ಅಶ್ಲೀಲ ವಿಡಿಯೋಗಳನ್ನು ಫೇಸ್ ಬುಕ್ಕಿಗೆ ಅಪ್ ಲೋಡ್ ಮಾಡಿದ ಇಬ್ಬರ ವಿರುದ್ಧ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿದ್ದಾರೆ.. ಸೈಬರ್ ಟಿಪ್ ಲೈನ್ ( CyberTipline) ಮೂಲಕ ಮಾಹಿತಿ ಲಭ್ಯವಾಗಿದ್ದು, ಬೆಂಗಳೂರಿನ ಸಿಐಡಿ ನಿರ್ದೇಶನದ ಮೇರೆಗೆ ದೂರು ದಾಖಲಿಸಲಾಗಿದೆ. ಭದ್ರಾವತಿ ತಾಲೂಕು ಮತ್ತು ಶಿಕಾರಿಪುರ ತಾಲೂಕಿನ ಇಬ್ಬರು ಯುವಕರ ವಿರುದ್ಧ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಫೇಸ್ ಬುಕ್ಕಿಗೆ ಮಕ್ಕಳ ಅಶ್ಲೀಲ ವಿಡಿಯೋಗಳನ್ನು ಇವರು ಅಪ್ ಲೋಡ್ ಮಾಡಿದ್ದರು. … Read more