ಇನ್ಸ್ಟಾಗ್ರ್ಯಾಮ್ ಓಪನ್ ಮಾಡುತ್ತಲೇ ಯುವಕನಿಗೆ ಕಾದಿತ್ತು! ಆತನದ್ದೇ ಫೋಟೋ ಜೊತೆ ಬಂದಿತ್ತು ಆ ವಿಡಿಯೋ!
KARNATAKA NEWS/ ONLINE / Malenadu today/ May 31, 2023 SHIVAMOGGA NEWS ಶಿವಮೊಗ್ಗ ಇಲ್ಲಿನ ಸಿಇಎನ್ ಪೊಲೀಸ್ ಸ್ಟೇಷನ್ನಲ್ಲಿ ಸೋಶಿಯಲ್ ಮೀಡಿಯಾ ಅಕೌಂಟ್ನಲ್ಲಿ ಅವಾಚ್ಯವಾಗಿ ಬೈದು ಪೋಸ್ಟ್ ಹಾಕಿದ ಸಂಬಂಧ ಎಫ್ಐಆರ್ ದಾಖಲಾಗಿದೆ. ಕಳೆದ 26 ರಂದು ಸ್ಥಳೀಯ ನಿವಾಸಿ ಯುವಕನೊಬ್ಬನಿಗೆ ಆತನ ಸ್ನೇಹಿತ ಫೋನ್ ಮಾಡಿದ್ದಾನೆ. ಅಲ್ಲದೆ ಇನ್ಸ್ಟಾ ಗ್ರಾಮ್ ಅಕೌಂಟ್ ಒಂದರಲ್ಲಿ ನಿನ್ನೆ ಪೋಟೋ ಹಾಕಿ ಬ್ಯಾಕ್ ಗೌಂಡ್ ವಾಯ್ಸ್ನಲ್ಲಿ ಕೆಟ್ಟಕೊಳಕ ಬೈಯ್ಯುತ್ತಿರುವ ವಿಡಿಯೋ ಅಪ್ಲೋಡ್ ಆಗಿದೆ ನೋಡು ಎಂದಿದ್ದಾನೆ. ಇದರಿಂದ … Read more