ಸಾಗರಕ್ಕೆ ಬರುತ್ತಿದ್ದ ಬಸ್ ಅಪಘಾತ/ ಸ್ಟೇರಿಂಗ್ ಕಟ್ ಆಗಿ ಹೊಂಡಕ್ಕೆ ಉರುಳಿದ ಸರ್ಕಾರಿ ಸಾರಿಗೆ
ಸ್ಟೇರಿಂಗ್ ಕಟ್ ಆಗಿ ಬಸ್ವೊಂದು ಕಂದಕಕ್ಕೆ ಬಿದ್ದ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಸಿದ್ದಾಪುರ (siddapura) ತಾಲ್ಲೂಕಿನ 16 ನೇ ಮೈಲಿಕಲ್ ಬಳಿ ಸಂಭವಿಸಿದೆ. ಶಿವಮೊಗ್ಗ ಜಿಲ್ಲೆಯ (shivamogga) ಸಾಗರಕ್ಕೆ (sagara) ಬರುತ್ತಿದ್ದ ಬಸ್ ಇದಾಗಿತ್ತು. ಹಳಿಯಾಳದಿಂದ ಹೊರಟಿದ್ದ ಬಸ್ ಸಿದ್ದಾಪುರದ 16 ನೇ ಮೈಲಿಕಲ್ ಬಳಿ ಬರುವ ಟರ್ನಿಂಗ್ನಲ್ಲಿ ಅಪಘಾತಕ್ಕೀಡಾಗಿದೆ. ತಿರುವಿನಲ್ಲಿ ಬಸ್ನ ಸ್ಟೇರಿಂಗ್ ಕಟ್ ಆಗಿದೆ, ಪರಿಣಾರಮ ಬಸ್ ಚಾಲಕ ನಿಯಂತ್ರಣ ತಪ್ಪಿದೆಯಷ್ಟೆ ಅಲ್ಲದೆ ರಸ್ತೆ ಪಕ್ಕದಲ್ಲಿರುವ ಹೊಂಡಕ್ಕೆ ಉರುಳಿದೆ. ಅದೃಷ್ಟಕ್ಕೆ … Read more