ಪೊಲೀಸ್ ಇಲಾಖೆ  ಈಗಲೂ ಎಚ್ಚೆತ್ತುಕೊಳ್ಳಲಿಲ್ಲ ಎಂದ್ರೆ..ಮುಂದೆ ಕಾದಿದೆ ಗಂಡಾಂತರ. ಮಲೆನಾಡು ಟುಡೆಯ ಗ್ರೌಂಡ್ ರಿಯಾಲಿಟಿ ಸ್ಟೋರಿ

KARNATAKA NEWS/ ONLINE / Malenadu today/ Oct 14, 2023 SHIVAMOGGA NEWS ಪೊಲೀಸ್ ಇಲಾಖೆ  ಈಗಲೂ ಎಚ್ಚೆತ್ತುಕೊಳ್ಳಲಿಲ್ಲ ಎಂದ್ರೆ..ಮುಂದೆ ಕಾದಿದೆ ಗಂಡಾಂತರ. ಮಲೆನಾಡು ಟುಡೆಯ ಗ್ರೌಂಡ್ ರಿಯಾಲಿಟಿ ಸ್ಟೋರಿ ಇಲ್ಲಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಶಾಂತಿ ಕದಡುವ ಪ್ರಯತ್ನಗಳು ದಶಕಗಳಿಂದಲೂ ನಡೆಯುತ್ತಲೇ ಇದೆ. ಆದ್ರೆ ಶಿವಮೊಗ್ಗದಲ್ಲಿ ಮೊನ್ನೆ ಘಟಿಸಿದ ಘಟನೆ ನಗರದ ಆರ್ಥಿಕ ವಹಿವಾಟಿನ ಮೇಲೆ ಗಂಭೀರ ಪರಿಣಾಮ ಬೀರಿದೆ. ಮತೀಯ ಭಾವನೆ ಕೆರಳಿಸುವ ಸಂಘಟನೆಗಳಿಂದ ಆಗ್ಗಾಗ್ಗೆ ನಡೆಯುವ ಘಟನೆಗಳಿಂದಾಗಿ  ವಾರಗಟ್ಟಲೆ ಸೆಕ್ಷನ್ ಕರ್ಫೂ ವಿಧಿಸಲಾಗುತ್ತೆ … Read more