ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಉದ್ಯೋಗವಕಾಶ! ಟೆಂಡರ್ ಆಹ್ವಾನ! ಈ ಕೆಲಸವೇ ವಿಶೇಷ, ಎಲ್ಲರೂ ಮಾಡಲಾಗದು! ಎನದು ಓದಿ
Shivamogga Feb 16, 2024 | Shimoga airport ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಕೆಲಸಕ್ಕಾಗಿ ಈಗಲೂ ಹಲವರು ಪ್ರಕಟಣೆಯ ನಿರೀಕ್ಷೆಯಲ್ಲಿದ್ದಾರೆ. ಇದಕ್ಕೆ ಪೂರಕವಾಗಿ ಶಿವಮೊಗ್ಗ ಏರ್‌ಪೋರ್ಟ್‌ನಲ್ಲಿ ಕೆಲಸಕ್ಕಾಗಿ ಟೆಂಡರ್ ಕರೆಯಲಾಗಿದೆ. ಆದರೆ ಈ ಕೆಲಸ ತುಸು ವಿಶೇಷವಾಗಿದೆ. ಹೌದು ಹಕ್ಕಿಗಳನ್ನು ಓಡಿಸುವ ಸಂಬಂಧ ಉದ್ಯೋಗವಕಾಶದ ಟೆಂಡರ್ ಕರೆಯಲಾಗಿದೆ. ಶಿವಮೊಗ್ಗ ವಿಮಾನ ನಿಲ್ದಾಣ ಪ್ರಾಣಿ, ಪಕ್ಷಿ ಓಡಿಸುವ ಹುದ್ದೆ ಸೃಷ್ಟಿಸಕಾಗಿದೆ. ಅಲ್ಲದೆ ಆಕರ್ಷಕ ಸಂಬಳವನ್ನೂನಿಗದಿ ಮಾಡಿ ಆಸಕ್ತ ಸಂಸ್ಥೆಗಳಿಂದ ಟೆಂಡರ್ ಕರೆದಿದೆ. ವಿಮಾನ ನಿಲ್ದಾಣದಲ್ಲಿ ರನ್ ವೇ, ಟರ್ಮಿನಲ್ ಬಳಿ … Read more