ಸುಳ್ಳು ಹೇಳಿ 2 ನೇ ಮದುವೆಯಾದ ತೀರ್ಥಹಳ್ಳಿಯ ವ್ಯಕ್ತಿಗೆ ಶಿವಮೊಗ್ಗ ಕೋರ್ಟ್​ ಕೊಟ್ಟ ಶಿಕ್ಷೆಯೇನು ಗೊತ್ತಾ..?

 Tirthahalli ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣ, ಶಿವಮೊಗ್ಗ.

ತೀರ್ಥಹಳ್ಳಿ : ಮದುವೆಯಾಗಿ ಮಗು ಇದ್ದರೂ ಸಹ ಮದುವೆಯಾಗಿಲ್ಲ ಎಂದು ಇನ್ನೊಂದು ಹುಡುಗಿಗೆ ನಂಬಿಸಿ ಎರಡನೇ ಮದುವೆಯಾಗಿದ್ದ ವಂಚಕನಿಗೆ  ಇಲ್ಲಿನ ನ್ಯಾಯಾಲಯವು ಕಠಿಣ ಶಿಕ್ಷೆ ವಿಧಿಸಿದೆ. ಶಿವಮೊಗ್ಗದ 2ನೇ ಜೆ.ಎಂ.ಎಫ್.ಸಿ ನ್ಯಾಯಾಲಯವು ಆರೋಪಿಗೆ 3 ವರ್ಷಗಳ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶ ಹೊರಡಿಸಿದೆ.  ಶಿವಮೊಗ್ಗ ಬೆಳ್ಳಿ ಬಂಗಾರ ಬಲು ಭಾರ! ಮತ್ತೆ ಏರಿದ ಬೆಲೆ! ಎಷ್ಟಿದೆ ನೋಡಿ ಚಿನ್ನ ಬೆಳ್ಳಿ ರೇಟು! ಶಿಕ್ಷೆಗೆ ಒಳಗಾದ ಆರೋಪಿಯನ್ನು ತೀರ್ಥಹಳ್ಳಿ ತಾಲ್ಲೂಕಿನ ಇಂದಿರಾನಗರ ಸುರಳ್ಳಿ ಬಾಳೆಬೈಲ್ ನಿವಾಸಿ … Read more