ಶಿವಮೊಗ್ಗ-ಹೈದರಾಬಾದ್ ವಿಮಾನ ಹಾರಾಟ ರದ್ದಾಗಿದ್ದಕ್ಕೆ ಕಾರಣವೇನು ಗೊತ್ತಾ?

SHIVAMOGGA |  Dec 10, 2023 | ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಮತ್ತೆ ಲ್ಯಾಂಡಿಂಗ್ ಪ್ರಾಬ್ಲಮ್ ಆಗಿದ್ದು ನಿನ್ನೆ  ಶಿವಮೊಗ್ಗ-ಹೈದರಾಬಾದ್ ವಿಮಾನ ರದ್ದಾದ ವಿಚಾರ ಬೆಳಕಿಗೆ ಬಂದಿದೆ.  ಶಿವಮೊಗ್ಗ-ಹೈದರಾಬಾದ್ ವಿಮಾನ ರದ್ದು ಶಿವಮೊಗ್ಗ: ಹವಾಮಾನ ವೈಪರೀತ್ಯದಿಂದಾಗಿ ಶಿವಮೊಗ್ಗ-ಹೈದ್ರಾಬಾದ್ ನಡುವಿನ ವಿಮಾನ ಸಂಚಾರ ರದ್ದಾಗಿದೆ. ಶನಿವಾರ ಸಂಜೆ 4.30ಕ್ಕೆ ಶಿವಮೊಗ್ಗದಿಂದ ಹೈದರಾಬಾದ್‌ಗೆ ತೆರಳಬೇಕಿದ್ದ ಸ್ಟಾರ್ ಏರ್‌ಲೈನ್ಸ್ ವಿಮಾನ ರದ್ದಾಗಿದೆ.  READ : ಚಳಿಗೆ ಶಿವಮೊಗ್ಗ ವಿಮಾನ ನಿಲ್ದಾಣ ಗಢಗಢ | ಮತ್ತೆ ಎದುರಾಯ್ತು ಈ ಪ್ರಾಬ್ಲಮ್​! ಪರಿಣಾಮ ಸುಮಾರು, … Read more