ಕೃಷಿ ಮಾರುಕಟ್ಟೆಗಳಲ್ಲಿ ಮತ್ತೆ ಅಡಿಕೆ ದರದ ಚರ್ಚೆ! ಕಾರಣ ಅಡಿಕೆ ರೇಟು!?

ನವೆಂಬರ್ 18,  2025 : ಮಲೆನಾಡು ಟುಡೆ :  ಮಲೆನಾಡು ಅಡಿಕೆ ಮಾರುಕಟ್ಟೆ, ಪ್ರಮುಖ ಎಪಿಎಂಸಿಗಳಲ್ಲಿನ ರಾಶಿ, ಬೆಟ್ಟೆ, ಚಾಲಿ ಮತ್ತು ಗೋಟು ದರಗಳ ಮಾಹಿತಿ, ರೈತರಿಗೆ ಸಮಗ್ರ ಮಾಹಿತಿ  ಕ್ರಿಕೆಟ್: ಸಾಗರದ ವಿರಾಟ್ ಆರ್. ಗಣ್ಯಗೆ ಕರ್ನಾಟಕ ತಂಡದಲ್ಲಿ ಸ್ಥಾನ ಹೊನ್ನಾಳಿ ಮಾರುಕಟ್ಟೆಯಲ್ಲಿ ಸಿಪ್ಪೆಗೋಟು ಅಡಿಕೆಗೆ ಕನಿಷ್ಠ ದರ 11,500 ರೂಪಾಯಿ. ರಾಶಿ ಅಡಿಕೆಗೆ ಕನಿಷ್ಠ ದರ 58,599 ರೂಪಾಯಿ ಇದ್ದರೆ, ಗರಿಷ್ಠ ದರ 58,999 ರೂಪಾಯಿ ತಲುಪಿದೆ. ಇನ್ನು, ಈಡಿ ಅಡಿಕೆಗೆ ಕನಿಷ್ಠ 28,000 … Read more

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು