ಸುದ್ದಿಯ ಸ್ಥಳ: Shivamogga district, Karnataka
ನವೆಂಬರ್ 18, 2025 : ಮಲೆನಾಡು ಟುಡೆ : ಮಲೆನಾಡು ಅಡಿಕೆ ಮಾರುಕಟ್ಟೆ, ಪ್ರಮುಖ ಎಪಿಎಂಸಿಗಳಲ್ಲಿನ ರಾಶಿ, ಬೆಟ್ಟೆ, ಚಾಲಿ ಮತ್ತು ಗೋಟು ದರಗಳ ಮಾಹಿತಿ, ರೈತರಿಗೆ ಸಮಗ್ರ ಮಾಹಿತಿ
ಕ್ರಿಕೆಟ್: ಸಾಗರದ ವಿರಾಟ್ ಆರ್. ಗಣ್ಯಗೆ ಕರ್ನಾಟಕ ತಂಡದಲ್ಲಿ ಸ್ಥಾನ
ಹೊನ್ನಾಳಿ ಮಾರುಕಟ್ಟೆಯಲ್ಲಿ ಸಿಪ್ಪೆಗೋಟು ಅಡಿಕೆಗೆ ಕನಿಷ್ಠ ದರ 11,500 ರೂಪಾಯಿ. ರಾಶಿ ಅಡಿಕೆಗೆ ಕನಿಷ್ಠ ದರ 58,599 ರೂಪಾಯಿ ಇದ್ದರೆ, ಗರಿಷ್ಠ ದರ 58,999 ರೂಪಾಯಿ ತಲುಪಿದೆ. ಇನ್ನು, ಈಡಿ ಅಡಿಕೆಗೆ ಕನಿಷ್ಠ 28,000 ರೂಪಾಯಿ ಮತ್ತು ಗರಿಷ್ಠ 28,300 ರೂಪಾಯಿ ದರ ಇದೆ.
ಚಿಕ್ಕವರಾಗಿ ಮತ್ತೆ ಸ್ಕೂಲ್ಗೆ ಹೋದ ಮಿನಿಸ್ಟರ್! ಮರಳಿ ಸಿಕ್ಕ ಸವಿ..ಸವಿ…ನೆನಪು!
ಶಿವಮೊಗ್ಗ ಮಾರುಕಟ್ಟೆಗೆ ಬಂದರೆ, ಬೆಟ್ಟೆ ಅಡಿಕೆಗೆ ಕನಿಷ್ಠ ದರ 51,000 ರೂಪಾಯಿಯಿಂದ ಗರಿಷ್ಠ ದರ 74,432 ರೂಪಾಯಿ ವರೆಗೆ ವರದಿಯಾಗಿದೆ. ಸರಕು ಅಡಿಕೆಗೆ ಕನಿಷ್ಠ 57,069 ಮತ್ತು ಗರಿಷ್ಠ 85,019 ರೂಪಾಯಿ ಲಭಿಸಿದೆ. ಗೊರಬಲು ಅಡಿಕೆಗೆ ಕನಿಷ್ಠ 19,001 ರೂಪಾಯಿ ಇದ್ದು, ಗರಿಷ್ಠ 41,699 ರೂಪಾಯಿ ತಲುಪಿದೆ. ರಾಶಿ ಅಡಿಕೆಗೆ ಕನಿಷ್ಠ 43,009 ಮತ್ತು ಗರಿಷ್ಠ 60,309 ರೂಪಾಯಿ, ಹಾಗೂ ನ್ಯೂ ವೆರೈಟಿ ಅಡಿಕೆಗೆ ಕನಿಷ್ಠ 54,199 ರೂಪಾಯಿ ಮತ್ತು ಗರಿಷ್ಠ 60,499 ರೂಪಾಯಿ ದರ ದಾಖಲಾಗಿದೆ.
ಸಾಗರ ಮಾರುಕಟ್ಟೆಯಲ್ಲಿ ಸಿಪ್ಪೆಗೋಟು ಅಡಿಕೆ ಕನಿಷ್ಠ 8,099 ರಿಂದ ಗರಿಷ್ಠ 23,099 ರೂಪಾಯಿವರೆಗೆ ಮಾರಾಟವಾಗಿದೆ. ಬಿಳೆ ಗೋಟು ಅಡಿಕೆಗೆ ಕನಿಷ್ಠ 17,219 ಮತ್ತು ಗರಿಷ್ಠ 34,599 ರೂಪಾಯಿ ದರವಿದೆ. ಕೆಂಪುಗೋಟು ಅಡಿಕೆಗೆ ಕನಿಷ್ಠ 11,129 ರಿಂದ ಗರಿಷ್ಠ 38,619 ರೂಪಾಯಿ ಲಭಿಸಿದೆ.ರಾಶಿ ಅಡಿಕೆ ಕನಿಷ್ಠ 35,599 ಮತ್ತು ಗರಿಷ್ಠ 60,870 ರೂಪಾಯಿ ಹಾಗೂ ಚಾಲಿ ಅಡಿಕೆ ಕನಿಷ್ಠ 30,199 ಮತ್ತು ಗರಿಷ್ಠ 43,333 ರೂಪಾಯಿಗೆ ಮಾರಾಟವಾಗಿದೆ.
ಶಾಲೆ ಮುಗಿಸಿ ಮನೆಗೆ ತೆರಳುತ್ತಿದ್ದ ಅತಿಥಿ ಶಿಕ್ಷಕಿ ಮೇಲೆ ಮಾರಣಾಂತಿಕ ಹಲ್ಲೆ,
ಶಿಕಾರಿಪುರದಲ್ಲಿ ರಾಶಿ ಅಡಿಕೆಗೆ ಕನಿಷ್ಠ 55,931 ರೂಪಾಯಿ ಮತ್ತು ಗರಿಷ್ಠ 59,931 ರೂಪಾಯಿ ದರ ಲಭ್ಯವಾಗಿದೆ. ಭದ್ರಾವತಿಯಲ್ಲಿ ಸಿಪ್ಪೆಗೋಟು ಮತ್ತು ಪುಡಿ ಅಡಿಕೆಗಳಿಗೆ 10,000 ರೂಪಾಯಿ ಇದೆ. ಚೂರು ಅಡಿಕೆಗೆ ಕನಿಷ್ಠ ಮತ್ತು ಗರಿಷ್ಠ ದರ 7,000 ರೂಪಾಯಿ ಮತ್ತು ಇತರೆ ಅಡಿಕೆ ಕನಿಷ್ಠ ಹಾಗೂ ಗರಿಷ್ಠ 28,100 ರೂಪಾಯಿ ದಾಖಲಾಗಿದೆ.
ಕರ್ನಾಟಕದ ಮಾರುಕಟ್ಟೆಯಲ್ಲಿನ ಅಡಿಕೆ ದರ/Areca varieties
ಶಿವಮೊಗ್ಗ
ಬೆಟ್ಟೆ: ಕನಿಷ್ಠ ದರ: 51,000 | ಗರಿಷ್ಠ ದರ: 74,432
ಸರಕು: ಕನಿಷ್ಠ ದರ: 57,069 | ಗರಿಷ್ಠ ದರ: 85,019
ಗೊರಬಲು: ಕನಿಷ್ಠ ದರ: 19,001 | ಗರಿಷ್ಠ ದರ: 41,699
ರಾಶಿ: ಕನಿಷ್ಠ ದರ: 43,009 | ಗರಿಷ್ಠ ದರ: 60,309
ನ್ಯೂ ವೆರೈಟಿ: ಕನಿಷ್ಠ ದರ: 54,199 | ಗರಿಷ್ಠ ದರ: 60,499
madhu bangarappa : SSLC ಪರೀಕ್ಷೆಯಲ್ಲಿ 625 ಕ್ಕೆ 625 ಅಂಕ ಪಡೆದ ವಿದ್ಯಾರ್ಥಿನಿಯನ್ನು ಸನ್ಮಾನಿಸಿದ ಮಧು ಬಂಗಾರಪ್ಪ
ಸಾಗರ
ಸಿಪ್ಪೆಗೋಟು: ಕನಿಷ್ಠ ದರ: 8,099 | ಗರಿಷ್ಠ ದರ: 23,099
ಬಿಳೆ ಗೋಟು: ಕನಿಷ್ಠ ದರ: 17,219 | ಗರಿಷ್ಠ ದರ: 34,599
ಕೆಂಪುಗೋಟು: ಕನಿಷ್ಠ ದರ: 11,129 | ಗರಿಷ್ಠ ದರ: 38,619
ಕೋಕ: ಕನಿಷ್ಠ ದರ: 12,569 | ಗರಿಷ್ಠ ದರ: 35,299
ರಾಶಿ: ಕನಿಷ್ಠ ದರ: 35,599 | ಗರಿಷ್ಠ ದರ: 60,870
ಚಾಲಿ: ಕನಿಷ್ಠ ದರ: 30,199 | ಗರಿಷ್ಠ ದರ: 43,333
ಶಿಕಾರಿಪುರ
ರಾಶಿ: ಕನಿಷ್ಠ ದರ: 55,931 | ಗರಿಷ್ಠ ದರ: 59,931
ಭದ್ರಾವತಿ/Areca varieties
ಸಿಪ್ಪೆಗೋಟು: ಕನಿಷ್ಠ ದರ: 10,000 | ಗರಿಷ್ಠ ದರ: 10,000
ಪುಡಿ: ಕನಿಷ್ಠ ದರ: 10,000 | ಗರಿಷ್ಠ ದರ: 10,000
ಇತರೆ: ಕನಿಷ್ಠ ದರ: 28,100 | ಗರಿಷ್ಠ ದರ: 28,100
ಬ್ಯಾಂಕ್ ಸಿಬ್ಬಂದಿಯಿಂದ ಅಸಭ್ಯ ನಡೆ! ಅಪಪ್ರಚಾರ! ಉಡುಪಿ ಜಿಲ್ಲೆಯ ದೂರು, ಶಿವಮೊಗ್ಗಕ್ಕೆವರ್ಗ!
ತುರುವೇಕೆರೆ
ಚಾಲಿ: ಕನಿಷ್ಠ ದರ: 24,500 | ಗರಿಷ್ಠ ದರ: 25,800
ಕೆ.ಆರ್. ನಗರ
ಸಿಪ್ಪೆಗೋಟು: ಕನಿಷ್ಠ ದರ: 25,100 | ಗರಿಷ್ಠ ದರ: 25,100
ಕೆ.ಆರ್. ಪೇಟೆ
ಸಿಪ್ಪೆಗೋಟು: ಕನಿಷ್ಠ ದರ: 11,000 | ಗರಿಷ್ಠ ದರ: 11,000
ಬಂಟ್ವಾಳ
ಕೋಕ: ಕನಿಷ್ಠ ದರ: 18,000 | ಗರಿಷ್ಠ ದರ: 25,000
ನ್ಯೂ ವೆರೈಟಿ: ಕನಿಷ್ಠ ದರ: 30,000 | ಗರಿಷ್ಠ ದರ: 37,000
ವೋಲ್ಡ್ ವೆರೈಟಿ: ಕನಿಷ್ಠ ದರ: 40,000 | ಗರಿಷ್ಠ ದರ: 53,500

ಕುಂದಾಪುರ
ಹೊಸ ಚಾಲಿ: ಕನಿಷ್ಠ ದರ: 30,000 | ಗರಿಷ್ಠ ದರ: 39,000
ಹಳೆ ಚಾಲಿ: ಕನಿಷ್ಠ ದರ: 40,000 | ಗರಿಷ್ಠ ದರ: 53,000
ಕುಮುಟ/ Areca varieties
ಕೋಕ: ಕನಿಷ್ಠ ದರ: 11,569 | ಗರಿಷ್ಠ ದರ: 31,019
ಚಿಪ್ಪು: ಕನಿಷ್ಠ ದರ: 30,189 | ಗರಿಷ್ಠ ದರ: 36,269
ಫ್ಯಾಕ್ಟರಿ: ಕನಿಷ್ಠ ದರ: 8,389 | ಗರಿಷ್ಠ ದರ: 23,129
ಹೊಸ ಚಾಲಿ: ಕನಿಷ್ಠ ದರ: 33,089 | ಗರಿಷ್ಠ ದರ: 36,509
ಹಳೆ ಚಾಲಿ: ಕನಿಷ್ಠ ದರ: 40,999 | ಗರಿಷ್ಠ ದರ: 48,169
ಸಿದ್ಧಾಪುರ
ಬಿಳೆ ಗೋಟು: ಕನಿಷ್ಠ ದರ: 25,899 | ಗರಿಷ್ಠ ದರ: 36,499
ಕೆಂಪುಗೋಟು: ಕನಿಷ್ಠ ದರ: 31,399 | ಗರಿಷ್ಠ ದರ: 32,500
ಕೋಕ: ಕನಿಷ್ಠ ದರ: 22,019 | ಗರಿಷ್ಠ ದರ: 32,899
ತಟ್ಟಿಬೆಟ್ಟೆ: ಕನಿಷ್ಠ ದರ: 32,900 | ಗರಿಷ್ಠ ದರ: 46,899
ರಾಶಿ: ಕನಿಷ್ಠ ದರ: 45,199 | ಗರಿಷ್ಠ ದರ: 56,699
ಚಾಲಿ: ಕನಿಷ್ಠ ದರ: 41,209 | ಗರಿಷ್ಠ ದರ: 48,199

ಶಿರಸಿ Areca varieties
ಬಿಳೆ ಗೋಟು: ಕನಿಷ್ಠ ದರ: 26,199 | ಗರಿಷ್ಠ ದರ: 44,699
ಕೆಂಪುಗೋಟು: ಕನಿಷ್ಠ ದರ: 24,699 | ಗರಿಷ್ಠ ದರ: 32,899
ಬೆಟ್ಟೆ: ಕನಿಷ್ಠ ದರ: 40,199 | ಗರಿಷ್ಠ ದರ: 50,999
ರಾಶಿ: ಕನಿಷ್ಠ ದರ: 53,099 | ಗರಿಷ್ಠ ದರ: 59,899
ಚಾಲಿ: ಕನಿಷ್ಠ ದರ: 45,149 | ಗರಿಷ್ಠ ದರ: 49,719
ಯಲ್ಲಾಪುರ/ Areca varieties
ಬಿಳೆ ಗೋಟು: ಕನಿಷ್ಠ ದರ: 15,900 | ಗರಿಷ್ಠ ದರ: 37,800
ಅಪಿ: ಕನಿಷ್ಠ ದರ: 62,009 | ಗರಿಷ್ಠ ದರ: 70,899
ಕೆಂಪುಗೋಟು: ಕನಿಷ್ಠ ದರ: 16,003 | ಗರಿಷ್ಠ ದರ: 33,699
ಕೋಕ: ಕನಿಷ್ಠ ದರ: 15,009 | ಗರಿಷ್ಠ ದರ: 23,990
ತಟ್ಟಿಬೆಟ್ಟೆ: ಕನಿಷ್ಠ ದರ: 38,009 | ಗರಿಷ್ಠ ದರ: 48,900
ರಾಶಿ: ಕನಿಷ್ಠ ದರ: 44,619 | ಗರಿಷ್ಠ ದರ: 59,599
ಚಾಲಿ: ಕನಿಷ್ಠ ದರ: 39,109 | ಗರಿಷ್ಠ ದರ: 48,820

ತೀರ್ಥಹಳ್ಳಿ
ಸಿಪ್ಪೆಗೋಟು: ಕನಿಷ್ಠ ದರ: 13,000 | ಗರಿಷ್ಠ ದರ: 14,000
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!