ಶಿರಾಳಕೊಪ್ಪದಲ್ಲಿ ಗೋಡೆ ಬರಹ / ಎಸ್ಪಿ ಹೇಳಿದ್ದೇನು? / ನಡೆದಿದ್ದೇನು?
ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು (shikaripura) ಶಿರಾಳಕೊಪ್ಪದಲ್ಲಿ (shiralakoppa) JOIN CFIಎಂದು ಎಲ್ಲಾ ಕಡೆಗಳಲ್ಲಿ ಬರೆಯಲಾಗಿದೆ ಎಂಬ ಸುದ್ದಿ ಮೊನ್ನೆಯಿಂದಲೂ ಹರಿದಾಡುತ್ತಿದೆ. ನಿನ್ನೆ ಈ ಸುದ್ದಿ ರಾಜ್ಯದೆಲ್ಲಡೆ ಸುದ್ದಿ ಮಾಡಿತ್ತು. ನಿಷೇಧಿತ ಸಂಘಟನೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾಗೆ ಸೇರ್ಪಡೆಗೊಳ್ಳಿ ಎಂಬಂತಹ ಬರಹಗಳು ಯಾರದ್ದೋ ಕುಕೃತ್ಯ ಎಂದು ವರದಿಯಾಗಿತ್ತು. ಇದನ್ನು ಸಹ ಓದಿ : ಸರ್ಕಾರಿ ಅಧಿಕಾರಿಗಳೇ ಹುಷಾರ್ | ರಹಸ್ಯ ಕ್ಯಾರ್ಯಾಚರಣೆ ಹೆಸರಿನಲ್ಲಿ ಹೆದರಿಸುವವರಿದ್ದಾರೆ? ಆದರೆ ಈ ಬಗ್ಗೆ ಪೊಲೀಸ್ ಮೂಲಗಳು ಬೇರೆಯದ್ದೆ ಮಾಹಿತಿಯನ್ನು ನೀಡಿದೆ. ಈ … Read more