ಸಿಕ್ಕ ಮಾಹಿತಿ ಆಧರಿಸಿ ಜಮೀನಿಗೆ ಇಳಿದ ಪೊಲೀಸ್! ಸಿಕ್ಕಿತು ಆ ಸೊಪ್ಪು

Shikaripura Police Seize 28 Cannabis Plants, Arrest One in Dindadahalli |35k Worth Ganja Confiscated

ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 18 2025:  ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಗಾಂಜಾ ಬೆಳೆಯುತ್ತಿದ್ದ ಒಬ್ಬ ವ್ಯಕ್ತಿಯನ್ನು ಪೊಲೀಸರು ದಸ್ತಗಿರಿ ಮಾಡಿದ್ದಾರೆ. 2025ರ ಅಕ್ಟೋಬರ್ 17ರಂದು ದಿಂಡದಹಳ್ಳಿ ಗ್ರಾಮದ ಒಂದು ಜಮೀನಿನಲ್ಲಿ ಮಾದಕ ಸಸ್ಯಗಳನ್ನು ಬೆಳೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದಿತ್ತು. ಶಿಕಾರಿಪುರ ಉಪ ವಿಭಾಗದ DySP ಕೇಶವ್ ಅವರ ಮೇಲ್ವಿಚಾರಣೆಯಲ್ಲಿ, ಶಿಕಾರಿಪುರ ಗ್ರಾಮಾಂತರ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಆರ್ ಆರ್ ಪಾಟೀಲ್ ಅವರ ನೇತೃತ್ವದ ವಿಶೇಷ ತಂಡ ಈ … Read more

ವಾಹನ ಅಡ್ಡಗಟ್ಟಿ ಗುಲಾಬಿ ಹೂವು ಕೊಟ್ಟ ಪೊಲೀಸ್ ಅಧಿಕಾರಿ! ಕಲ್ಲಂಗಡಿಯ ಕಥೆ ಹೇಳಿದ್ರು ಸಿಬ್ಬಂದಿ! ಇಲ್ಲಿದೆ ವಿಶೇಷ

Shimoga Police, Traffic Rules, Helmet Awareness, Soraba Circle, Shikaripura Police, Two-Wheeler Safety, Road Safety Campaign,

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 26 2025 :  ಶಿವಮೊಗ್ಗ ಜಿಲ್ಲಾ ಪೊಲೀಸರು ಸಾರ್ವಜನಿಕರಲ್ಲಿ ಸಂಚಾರ ನಿಯಮಗಳ ಕುರಿತು ಅರಿವು ಮೂಡಿಸುವ  ಜಾಗೃತಿ ಕಾರ್ಯಕ್ರಮ ಮೂಡಿಸಲಾಗುತ್ತಿದೆ. ಈ ಸಂಬಂಧ ಸೊರಬ ಹಾಗೂ ಶಿಕಾರಿಪುರದಲ್ಲಿ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವ ಮಹತ್ವದ ಬಗ್ಗೆ ಪೊಲೀಸರು ವಿಭಿನ್ನವಾಗಿ ಮನವರಿಕೆ ಮಾಡಿಕೊಟ್ಟರು. ದ್ವಿಚಕ್ರವಾಹನ ಸವಾರರಿಗೆ ಗುಲಾಬಿ ಹೂವನ್ನ ನೀಡುವ ಮೂಲಕ ಸಂಚಾರಿ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲಾಗಿದೆ.  ಸೊರಬ ವೃತ್ತದಲ್ಲಿ, ಸಿಪಿಐ ರಾಜಶೇಖರ್ ಮತ್ತು ಸೊರಬ ಪೊಲೀಸ್ ಠಾಣೆಯ … Read more

ನಿಮ್ಮ ಮನೆಗೇನೆ ಬಂದು ಹೀಗೂ ಕಳ್ಳತನ ಮಾಡ್ತಾರೆ! ಈ ಥರ ಯಾಮಾರಬೇಡಿ!

ಶಿಕಾರಿಪುರ ಸುದ್ದಿ, ಟೆರೇಸ್‌ನಿಂದ ಬಿದ್ದು ಸಾವು, ಹೊಸದೂಪದಹಳ್ಳಿ. Shikaripura News, Teacher Death, Nandihalli School, Shivamogga District News.

Free Sintex Theft case 22 ಶಿಕಾರಿಪುರದಲ್ಲಿ ₹6 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಕಳವು: ‘ಸಿಂಟೆಕ್ಸ್’ ಸೋಗಿನಲ್ಲಿ ಕಳ್ಳರ ಕೈಚಳಕ! ಸಮಯ ಬದಲಾದಂತೆ,ಕಳ್ಳರು ಸಹ ಹೊಸ ಹೊಸ ದಾರಿಗಳನ್ನು ಕಳ್ಳತನಕ್ಕಾಗಿ ಹುಡುಕುತ್ತಿದ್ದಾರೆ. ಅದರಲ್ಲಿಯು ಸುಲಭದ ದಾರಿಗಳು ಕಳ್ಳತನಕ್ಕೆ ಸಿಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಕುತೂಹಲಕಾರಿ ಹಾಗೂ ಆತಂಕಕಾರಿ ಘಟನೆಯೊಂದು ಶಿಕಾರಿಪುದಲ್ಲಿ ನಡೆದಿದೆ.  ಶಿಕಾರಿಪುರ ತಾಲೂಕಿನ ಕಾಳೇನಹಳ್ಳಿ ಕ್ರಾಸ್ ಬಳಿಯ ಮನೆಯೊಂದರಲ್ಲಿ ₹6 ಲಕ್ಷ ಮೌಲ್ಯದ ಚಿನ್ನಾಭರಣ (Gold Ornaments) ಮತ್ತು ₹30,000 ನಗದು ಕಳವು ಮಾಡಲಾಗಿದೆ. … Read more