ಶಿವಮೊಗ್ಗ ರೌಂಡ್ ಅಪ್ |ನಾಪತ್ತೆಯಾಗಿದ್ದ ಮಕ್ಕಳು ಪತ್ತೆ| ರೈತನ ಮೇಲೆ ಕರಡಿ ದಾಳಿ|ಚಿನ್ನ ಕದ್ದವನಿಗೆ ಜೈಲು|

ಶಿವಮೊಗ್ಗದಲ್ಲಿ ನಡೆದ ಪ್ರಮುಖ ಘಟನೆಗಳ ಸಂಕ್ಷಿಪ್ತ ಸುದ್ದಿ ಈ ರೀತಿ ಇದೆ.. ನಾಪತ್ತೆಯಾಗಿದ್ದ ಶಿಕಾರಿಪುರದ ಶಾಲಾ ಬಾಲಕರು ಶಿವಮೊಗ್ಗದಲ್ಲಿ ಪತ್ತೆ ಶಿಕಾರಿಪುರದಲ್ಲಿ ಹೋರಿಹಬ್ಬವನ್ನು ನೋಡಲು ಶಾಲೆಗೆ ಹೋಗದೆ ತೆರಳಿದ್ದ ಮೂವರು ಬಾಲಕರು (ಲಿಖಿತ್, ಪ್ರಥಮ್ ಮತ್ತು ಸಂದೀಪ್), ಟೈಂ ಆಗಿದ್ದರಿಂದದ ಮನೆಗೆ ಹೋಗದೆ ನಾಪತ್ತೆಯಾಗಿದ್ದರು.  ಪೋಷಕರಿಗೆ ಹೆದರಿ ಮಕ್ಕಳು ಅಲ್ಲಿ ಇಲ್ಲಿ ಓಡಾಡುತ್ತಿದ್ದರು. ಈ ನಡುವೆ ಫೋಷಕರು ಗಾಬರಿಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದೇ ಹೊತ್ತಿಗೆ ಮಕ್ಕಳು ಶಿವಮೊಗ್ಗಕ್ಕೆ ಬಂದು ಮನೆಯವರಿಗೆ ಕರೆ ಮಾಡಿದ್ದಾರೆ. ಈ ನಿಟ್ಟಿನಲ್ಲಿ … Read more