ಫೆ.20,21 ಆಳ್ವಾಸ್ ಉದ್ಯೋಗ ಮೇಳ|75ಕ್ಕೂ ಕಂಪನಿಗಳಿಂದ ಸಂದರ್ಶನ|ಒಂದು ವಿಷಯ ಗಮನದಲ್ಲಿರಲಿ
ಶಿವಮೊಗ್ಗ |ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಕಳೆದ 18 ವರ್ಷಗಳಲ್ಲಿ ರಾಜ್ಯ ಮತ್ತು ಹೊರರಾಜ್ಯಗಳಲ್ಲಿ ಬೃಹತ್ ಉದ್ಯೋಗ ಮೇಳಗಳನ್ನು ಆಯೋಜಿಸುವ ಮೂಲಕ ಸುಮಾರು 45,000 ಅಭ್ಯರ್ಥಿಗಳಿಗೆ ಉದ್ಯೋಗ ಕಲ್ಪಿಸುವಲ್ಲಿ ಯಶಸ್ವಿಯಾಗಿದೆ. ಈ ನಿಟ್ಟಿನಲ್ಲಿ ಶಿಕಾರಿಪುರದಲ್ಲಿ ಇದೇ ಫೆಬ್ರವರಿ 20 ಹಾಗೂ 21 ರಂದು ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ. ಶಿವಮೊಗ್ಗ: ಮನೆಗೆ ನುಗ್ಗಿ ಬಾಯಿ ಕಟ್ಟಿ 4 ಬಳೆ ದೋಚಿದ ಕಳ್ಳರು; ಅಸಲಿ ವಿಷಯ ತಿಳಿದರೆ ನೀವು ನಗುವುದು ಗ್ಯಾರಂಟಿ ಇದರ ಅಂಗವಾಗಿ ಪಟ್ಟಣದ ಸಮೀಪವಿರುವ ನೇರಲಗಿ ಸಮುದಾಯ … Read more