ಶರಾವತಿ ಸಂತ್ರಸ್ತ್ರರಿಗೆ ಗುಡ್ ನ್ಯೂಸ್ ಕೊಟ್ರು ಡಿಸಿ ಗುರುದತ್ ಹೆಗೆಡೆ! ತುಂಬಾ ಪಾಠ ಕಲಿತೆ ಎಂದಿದ್ದೇಕೆ ಗೊತ್ತಾ
Shimoga DC Gurudatta Hegde ಶಿವಮೊಗ್ಗ : ಸವಾಲುಗಳು ಎದುರಾದಾಗ ಕೆಲಸ ಮಾಡಲು ಹೆಚ್ಚಿನ ಉತ್ಸಾಹ ಮೂಡುತ್ತದೆ ಮತ್ತು ಅಂತಹ ಸಂದರ್ಭಗಳಲ್ಲಿ ಕಲಿಯಲು ಹೆಚ್ಚಿನ ಅವಕಾಶ ಸಿಗುತ್ತವೆ ಎಂದು ನಿರ್ಗಮಿತ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಅವರು ಅಭಿಪ್ರಾಯಪಟ್ಟಿದ್ದಾರೆ. ಶಿವಮೊಗ್ಗ ಜಿಲ್ಲೆಯು ಅಂತಹ ಒಂದು ಸವಾಲಿನ ಹಾಗೂ ಅರ್ಥಪೂರ್ಣ ವೇದಿಕೆಯನ್ನು ತಮಗೆ ಒದಗಿಸಿಕೊಟ್ಟಿತ್ತು ಎನ್ನತ್ತಾ ಜಿಲ್ಲಾಧಿಕಾರಿ ಗುರುದತ್ ಹೆಗೆಡೆ ತಮ್ಮ ಅಧಿಕಾರಾವಧಿಯ ಅನುಭವಗಳನ್ನು ಮೆಲುಕು ಹಾಕಿದ್ದಾರೆ. ನಶೆ ಮುಕ್ತ ಶಿವಮೊಗ್ಗ ಜಿಲ್ಲೆ ಸಂಕಲ್ಪ- ವಾರ್ ಫೂಟ್ ನಲ್ಲಿ ಕೆಲಸ … Read more