ಸಿಗರೇಟ್ ವಿಚಾರಕ್ಕೆ ಕಿರಿಕ್! ಬಾರ್ನಲ್ಲಿನ ಗಲಾಟೆ ಚಾಕು ಇರಿತದಲ್ಲಿ ಅಂತ್ಯ!
ಚಿಕ್ಕಮಗಳೂರು: ಕುಡಿದ ಮತ್ತಿನಲ್ಲಿ ಇಲ್ಲಿನ ಬಾರ್ ಒಂದರಲ್ಲಿ ಗಲಾಟೆ ಆಗಿದ್ದು, ಓರ್ವನಿಗೆ ಚಾಕುವಿನಿಂದ ಇರಿಯಲಾಗಿದೆ. ಸಿಗರೇಟ್ ವಿಚಾರವಾಗಿ ಎರಡು ಗುಂಪುಗಳ ನಡುವೆ ಆದ ಗಲಾಟೆ ವಿಕೋಪಕ್ಕೆ ಹೋಗಿ, ಚಾಕು ಇರಿತದೊಂದಿಗೆ ಅಂತ್ಯಕಂಡಿದೆ. ಗಲಾಟೆ ವೇಳೆ ಓರ್ವನಿಗೆ ಚಾಕು ಇರಿಯಲಾಗಿದ್ದು, ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಚಿಕ್ಕಮಗಳೂರು, ದಾವಣಗೆರೆ, ಶಿವಮೊಗ್ಗ ಯಲ್ಲೋ ಅಲರ್ಟ್! ಹವಾಮಾನ ಇಲಾಖೆ ನಗರದ ಶಕ್ತಿನಗರದಲ್ಲಿ ಘಟನೆ ನಡೆದಿದ್ದು, ಗಲಾಟೆ ವೇಳೆ ಏಕಾಏಕಿ ಬಾರ್ ಒಳಗಿಂದ ಚಾಕು ತಂದು ಇರಿದು ಆರೋಪಿ ಎಸ್ಕೆಪ್ ಆಗಿದ್ದಾರೆ. … Read more